Online
Voting
    MY NEWS Page MY SURVEY Page MY STOCK Page
TITLE : ಕನ್ನಡವು ವಿಶ್ವದ ಅತ್ಯಂತ ಶ್ರೀಮಂತ ಹಾಗೂ ಶಕ್ತಿಶಾಲಿ ಭಾಷೆ: ಡಾ. ಭೇರ್ಯ ರಾಮಕುಮಾರ್

VISITORS : 4933

Share
Published Date : 2023-11-27 21:57:38
Last Updated On :
News Category : KANNADA
News Location ADDRESS :   
CITY : MYSORE ,
STATE : कर्नाटक , 
COUNTRY : भारत


   See Below with more Details



TITLE : ಕನ್ನಡವು ವಿಶ್ವದ ಅತ್ಯಂತ ಶ್ರೀಮಂತ ಹಾಗೂ ಶಕ್ತಿಶಾಲಿ ಭಾಷೆ: ಡಾ. ಭೇರ್ಯ ರಾಮಕುಮಾರ್

DESCRIPTION :
ಮೈಸೂರು:-ವಿಶ್ವದ ಐದು ಶಕ್ತಿಶಾಲಿ ಭಾಷೆಗಳ ಪೈಕಿ ಕನ್ನಡವೂ ಒಂದು. ಎಂಟು ಜ್ಞಾನಪೀಠ ಪ್ರಶಸ್ತಿ, ಮೂರು ರಾಷ್ಟ್ರಕವಿ ಪ್ರಶಸ್ತಿ, ಎರಡು ಸರಸ್ವತಿ ಸಮ್ಮಾನ್ ಪ್ರಶಸ್ತಿ ಪಡೆಯುವ ಮೂಲಕ ಕನ್ನಡ
ಭಾಷೆ ಅತ್ಯಂತ ಸತ್ವಶಾಲಿ  ಭಾಷೆಯಾಗಿ ಬೆಳೆದಿದೆ  ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ದತ್ತಿ ಪ್ರಶಸ್ತಿ ಪುರಸ್ಕೃತ ಸಾಹಿತಿ ಡಾ. ಭೇರ್ಯ ರಾಮಕುಮಾರ್  ಶ್ಲಾಜಿಸಿದರು.

    ಮೈಸೂರು  ನಗರದ ಬೊಗಾಧಿಯ   ಅಜಿತ ನೆಲೆ ಫೌಂಡೇಶನ್ ನ ಅನಾಥ ಮಕ್ಕಳ ಆಶ್ರಮದಲ್ಲಿ  ಅಕ್ಷ  ಭಾರತ್ ಫೌಂಡೇಶನ್ ವತಿಯಿಂದ ನಡೆದ ಕನ್ನಡ ರಾಜ್ಯೋತ್ಸವ ಹಾಗೂ ಮಕ್ಕಳ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ
ಮಾತನಾಡುತ್ತಿದ್ದ ಅವರು  ಕರ್ನಾಟಕದಲ್ಲಿ ಕನ್ನಡ ಭಾಷೆ ಮಾತನಾಡುವವರ ಸಂಖ್ಯೆ ಪ್ರತಿ ವರ್ಷವೂ ಕಡಿಮೆ ಆಗುತ್ತಿದೆ. ಬೆಂಗಳೂರಿನಲ್ಲಿ ಇರುವ ಬಹುರಾಷ್ಟ್ರೀಯ ಕಂಪನಿಗಳ  ಪರಿಣಾಮವಾಗಿ ಹೊರರಾಜ್ಯಗಳ ಜನರು
ಅಪಾರ ಸಂಖ್ಯೆಯಲ್ಲಿ ನೆಲೆಸಿದ್ದಾರೆ. ಹಲವು ಬಡಾವಣೆ ಗಳಲ್ಲಿ ಕನ್ನಡ ನಾಮಫಲಕಗಳು, ಕನ್ನಡ ಶಾಲೆಗಳು ನಾಪತ್ತೆಯಾಗಿವೆ. ಇನ್ನು ಕೆಲವೇ ವರ್ಷಗಳಲ್ಲಿ ಕನ್ನಡ ನಾಡಿನ ರಾಜಧಾನಿಯಲ್ಲೇ ಕನ್ನಡ ಭಾಷೆ
ಹುಡುಕಬೇಕಾದ ಪರಿಸ್ಥಿತಿ ಬರಲಿದೆ ಎಂದು ಆತಂಕ ವ್ಯಕ್ತಪಡಿಸಿದರು.

  ಕೇಂದ್ರ ಸರ್ಕಾರಿ ಕಚೇರಿಗಳು, ರೈಲ್ವೆ ಹಾಗೂ ವಿಮಾನ ನಿಲ್ದಾಣಗಳಲ್ಲಿ  ಕನ್ನಡ ಭಾಷೆ ಬಳಕೆ  ಬಗ್ಗೆ ನಿರ್ಲಕ್ಷ ತೋರಲಾಗುತ್ತಿದೆ. ಇನ್ನು ಬ್ಯಾಂಕ್ ಗಳಲ್ಲಿ ಹೊರ ರಾಜ್ಯದ ಜನರೇ ಹೆಚ್ಚು  ಕಾರ್ಯ
ನಿರ್ವಹಿಸುತ್ತಿದ್ದೂ ಕನ್ನಡ ಭಾಷೆ ಬಳಸುತ್ತಿಲ್ಲ. ಇದರಿಂದಾಗಿ ಗ್ರಾಮೀಣ ರೈತ  ಸಮುದಾಯಕ್ಕೆ ಅಪಾರ ಸಮಸ್ಯೆ ಉಂಟಾಗುತ್ತಿದೆ.
ಕರ್ನಾಟಕದ  ಗಡಿ ಜಿಲ್ಲೆಗಳಲ್ಲಿ ಅನ್ಯಭಾಷೆಗಳ ಪ್ರಭಾವ ತೀವ್ರಗೊಂಡಿದ್ಫು, ಕನ್ನಡಿಗರು ನಿಸ್ಸಾಹಾಯಕ  ಪರಿಸ್ಥಿತಿ ತಲುಪಿದ್ದಾರೆ. ಕನ್ನಡ ನಾಡು - ನುಡಿ, ನೆಲ - ಜಲ ಉಳಿಸುವ ಬಗ್ಗೆ ಕನ್ನಡಿಗರಲ್ಲಿ ಜಾಗೃತಿ
ಮೂಡಿಸುವ ಅಗತ್ಯ ಇದೆ ಎಂದವರು ಕರೆ ನೀಡಿದರು. ಕನ್ನಡ ಪತ್ರಿಕೆ ಹಾಗೂ ಪುಸ್ತಕಗಳನ್ನೇ ಓದಬೇಕು, ಕನ್ನಡ ಚಲನ ಚಿತ್ರಗಳನ್ನೇ ನೋಡಬೇಕು. ಅನ್ಯ ಭಾಷಿಕರಿಗೆ ಕನ್ನಡ ಕಲಿಸಬೇಕು ಎಂದು ಭೇರ್ಯ ರಾಮಕುಮಾರ್ 
ವಿದ್ಯಾರ್ಥಿಗಳಿಂದ ಪ್ರಮಾಣ ಮಾಡಿಸಿದರು.

  ಕನ್ನಡ ಪರ ಹೋರಾಟಗಾರ ಅರವಿಂದ ಶರ್ಮ ಮಾತನಾಡಿ  ಕನ್ನಡ ನೆಲ ಜಲ, ಭಾಷೆ ರಕ್ಷಣೆಗೆ ನಿರಂತರ ಎಚ್ಚರ ಅಗತ್ಯ. ಕನ್ನಡ ಹೃದಯದ ಭಾಷೆ ಆಗಬೇಕು. ಬದುಕು ಕಟ್ಟಿಕೊಳ್ಳಲು ಬೇರೆ ಭಾಷೆಗಳನ್ನು ಕಲಿಯಬೇಕು.ಕನ್ನಡದ
ಸಾರ್ವಭೌಮಾತೆಗೆ ಧಕ್ಕೆ ಬಂದಾಗ ಉಗ್ರ ಹೋರಾಟ ಮಾಡಲೂ  ಹಿಂಜರಿಯಬಾರದು ಎಂದು ಕರೆ ನೀಡಿದರು.

   ಸಾಹಿತಿಗಳು ಸಾಫ್ಟ್ ವೇರ್, ಹೋರಾಟಗಾರರು ಹಾರ್ಡ್ ವೇರ್ ಇದ್ದಂತೆ. ಕನ್ನಡದ ಉಳಿವಿಗೆ ಸಾಹಿತಿಗಳ ಮಾರ್ಗದರ್ಶನ ಹಾಗೂ ಹೋರಾಟಗಾರರ ಉಗ್ರ ಹೋರಾಟ ಎರದೂ ಅವಶ್ಯಕತೆ ಇದೇ ಎಂದು ಅವರು ಕರೆನೀಡಿದರು.

  ಸಾಹಿತಿ ಹಾಗೂ ನಿವೃತ್ತ ಪೊಲೀಸ್ ಅಧಿಕಾರಿ ಮಹಾದೇವನಾಯಕ್ ಅವರು ಮಾತನಾಡಿ  ರಾಷ್ಟ್ರದ ಪ್ರಥಮ ಪ್ರಧಾನಿ  ಜವಹಾರಳಲ ನೆಹರು ಅವರಿಗೆ ಮಕ್ಜಲ ಬಗ್ಗೆ ಅಪಾರ ಪ್ರೀತಿ. ಇಂದಿನ ಮಕ್ಕಳೇ  ರಾಷ್ಟ್ರದ ಭವಿಷ್ಯ
ನಿರ್ಮಾತ್ರುಗಳು ಎಂದು ಅವರು ಘೋಷಿಸಿದ್ದರು. ತಮ್ಮ ಜನ್ಮದಿನವನ್ನು ಮಕ್ಕಳ ದಿನವಾಗಿ ಘೋಷಿಸಿದರು. ಮಕ್ಕಳ ಸಮಗ್ರ ಪ್ರಗತಿಗೆ ನೂರಾರು ಕಾರ್ಯಕ್ರಮಗಳನ್ನು ರೂಪಿಸಿದ್ದರು ಎಂದು ಶ್ಲಾಜಿಸಿದರು.  

  ನಿವೃತ್ತ ಸ್ಯೆನಿಕ ಕುಮಾರ್ ಅವರು ಮಾತನಾಡಿ ಮಕ್ಕಳು ಧ್ಯೇರ್ಯ ಹಾಗೂ ದೇಶಪ್ರೇಮ ಬೆಳೆಸಿಕೊಳ್ಳಬೇಕೆಂದು ಕರೆ ನೀಡಿದರು. ಅಕ್ಷ  ಭಾರತ್ ಫೌಂಡೇಷನ್ ಸಂಸ್ಥೆಯ ಅಧ್ಯಕ್ಷರಾದ ಮಂಜುನಾಥ್ ಕಾರ್ಯಕ್ರಮದ
ಅಧ್ಯಕ್ಷತೆ ವಹಿಸಿದ್ದರು.ನಿಲಯಪಾಲಕರಾದ  ಕೆ. ರಾಮಚಂದ್ರ, ಸಂಚಾಲಕರದ ಜಯಾನಂದ ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಸಾಹಿತಿಗಳಾದ  ಭೇರ್ಯ ರಾಮಕುಮಾರ್, ಮಹಾದೇವ ನಾಯ್ಕ, ಕನ್ನಡ ಚಳುವಳಿಗಾರ  ಅರವಿಂದ ಶರ್ಮ,
ನಿವೃತ್ತ ಸ್ಯೆನಿಕ ರಾದ ಕುಮಾರ್  ಅವರುಗಳನ್ನು ಸನ್ಮಾನಿಸಲಾಯಿತು.

Other Weblink :


PHOTOS





Latest NEWS of
Your Profile Location
Latest VIDEO NEWS of
Your Profile Location
POPULAR NEWS of
Your Profile Location
AFZALPUR (0),   CHITTAPUR (5),   AFZALPUR (0),   CHITTAPUR (0),   AFZALPUR (0),   CHITTAPUR (5),  
1.ಕನ್ನಡವು ವಿಶ್ವದ ಅತ್ಯಂತ ಶ್ರೀಮಂತ ಹಾಗೂ ಶಕ್ತಿಶಾಲಿ ಭಾಷೆ: ಡಾ. ಭೇರ್ಯ ರಾಮಕುಮಾರ್ VIEW ,

2.ಇತಿಹಾಸದಿಂದ ಪಾಠ ಕಲಿಯದಿದ್ದರೆ ಭವಿಷ್ಯದ ದಿನಗಳು ಭೀಕರ : ಡಾ. ಭೇರ್ಯ ರಾಮಕುಮಾರ್ ಎಚ್ಚರಿಕೆ VIEW ,

3.ಪರಿಸರ ವಿನಾಶ ನಿಲ್ಲಿಸದಿದ್ದರೆ ಮಾನವನ ವಿನಾಶ -ಡಾ. ಭೇರ್ಯ ರಾಮಕುಮಾರ್ VIEW ,

1.ಏಪ್ರಿಲ್. 19 ರಂದು 13 ನಾಮಪತ್ರಗಳ ಸಲ್ಲಿಕೆ VIEW ,

2.ಇಂದು ಜನಸಂಪರ್ಕ ಸಭೆ VIEW ,

3.ಭಾರತ ಚುನಾವಣಾ ಆಯೋಗದಿಂದ ಸಾಮಾನ್ಯ ವೀಕ್ಷಕ, ವೆಚ್ಚ ವೀಕ್ಷಕರ ನೇಮಕ: ಜನಸಾಮಾನ್ಯರು ಕುಂದುಕೊರತೆಗಳಿದ್ದಲ್ಲಿ ಅಧಿಕಾರಿಗಳಿಗೆ ಸಲ್ಲಿಸಲು ಮನವಿ VIEW ,

4. ಇಂದು 10 ನಾಮಪತ್ರಗಳ ಸಲ್ಲಿಕೆ : लोकसभा नामांकन VIEW ,

5.ಎಲ್ಲ ಮಾಧ್ಯಮ ಕಚೇರಿಗಳಿಗೆ, VIEW ,

6.ಲೋಕಸಭಾ ಸಾರ್ವತ್ರಿಕ ಚುನಾವಣೆ-2024 ಮೇ 5ರಂದು ಸಂಜೆ 6 ಗಂಟೆಯಿAದ ಪ್ರಾರಂಭಿಸಿ 2024ರ ಜೂನ್ 7 ರಂದು ಮತದಾನ ಮುಕ್ತಾವಾಗುವರೆಗೆ ಕಲಂ 144ರ ಮೇರೆಗೆ ಪ್ರತಿಬಂಧಕಾಜ್ಞೆ ಜಾರಿ -:ಜಿಲ್ಲಾಧಿಕಾರಿ ಗೋವಿಂದರೆಡ್ಡಿ VIEW ,

7.ಚುನಾವಣೆಗೆ ನಿಯೋಜಿತ ಅಧಿಕಾರಿಗಳ ಮೇಲೆ ಹೆಚ್ಚಿನ ಜವಾಬ್ದಾರಿಗಳಿಗೆ- ಚುನಾವಣಾ ವೀಕ್ಷಕ- ದೀಪಂಕರ್ ಮೋಹಪಾತ್ರ VIEW ,

8.ಏಪ್ರಿಲ್. 17 ರಂದು 6 ನಾಮಪತ್ರಗಳ ಸಲ್ಲಿಕೆ VIEW ,

9.ಏಪ್ರೀಲ್ 19ರಂದು ವಿಕಲಚೇತರರಿಂದ ವಿಶೇಷ ಮತದಾನ ಜಾಗೃತಿ ಜಾಥ VIEW ,

10.ಏಪ್ರಿಲ್ 16 ರಂದು 7 ನಾಮಪತ್ರಗಳ ಸಲ್ಲಿಕೆ VIEW ,

11.ಯುಜಿ- ಸಿಇಟಿ ಪರೀಕ್ಷೆಗಳನ್ನು ಸುಸೂತ್ರವಾಗಿ ನಡೆಸಿ -:ಜಿಲ್ಲಾಧಿಕಾರಿ ಗೋವಿಂದರೆಡ್ಡಿ VIEW ,

12.ದ್ವೀತಿಯ ಪಿ.ಯು.ಸಿ ಫಲಿತಾಂಶ ಮೀರಾಗ0ಜ ಮೊರಾರ್ಜಿ ದೇಸಾಯಿ ಬಾಲಕಿಯರ ವಸತಿ ಕಾಲೇಜಿಗೆ ಶೇ. 100ರಷ್ಟು ಫಲಿತಾಂಶ ಸಾಧನೆ VIEW ,

13.ಅಗ್ನಿಶಾಮಕ ಸೇವ ಸಪ್ತಾಹ ದಿನದ ಅಂಗವಾಗಿ ಅಗ್ನಿಶಾಮನದ ಕಾರ್ಯದಲ್ಲಿ ವೀರ ಮರಣ ಹೊಂದಿದ ಅಗ್ನಿಶಾಮಕರಿಗೆ ಶ್ರದ್ದಾಂಜಲಿ VIEW ,

14.ಏಪ್ರಿಲ್ 15 ರಂದು ಮೂರು ನಾಮಪತ್ರಗಳ ಸಲ್ಲಿಕೆ VIEW ,

15.ಅಂಬೇಡ್ಕರರು ಜಗತ್ತಿಗೆ ಮಾದರಿಯಾದ ಸಂವಿಧಾನ ರಚಿಸಿದ್ದಾರೆ -:ಜಿಲ್ಲಾ ಚುನಾವಣಾಧಿಕಾರಿ ಗೋವಿಂದರೆಡ್ಡಿ VIEW ,

16.ಏ.15 ಮತ್ತು 16 ರಂದು ಲೋಕಾಯುಕ್ತ ಅಹವಾಲು ಸ್ವೀಕಾರ VIEW ,

17. ಮಧ್ಯ ಮಾರಾಟ ನಿಷೇಧಿಸಿ ಜಿಲ್ಲಾಧಿಕಾರಿಗಳ ಆದೇಶ VIEW ,

18.ಬೀದರ ಜಿಲ್ಲೆಯ ಚುನಾವಣಾ ವೆಚ್ಚ ವೀಕ್ಷಕರಾಗಿ ಎಸ್. ಈಶ್ವರ ನೇಮಕ VIEW ,

19.ಎಪ್ರೀಲ್ 15 ರಂದು ಕಾರಂಜಾ ಜಲಾಶಯದಿಂದ ನೀರು ಬಿಡುಗಡೆ VIEW ,

20.ಲೋಕಸಭೆ ಎ. 12ರಂದು ಎರಡು ನಾಮಪತ್ರಗಳ ಸಲ್ಲಿಕೆ VIEW ,

1.ಜೆಜೆಎಮ್ ಕಳಪೆ ಕಾಮಗಾರಿ ಆರೋಪ : ಗ್ರಾಮಸ್ಥರಿಂದ ತಾಪಂ ಇಓಗೆ ಮನವಿ ಗುಣಮಟ್ಟದ ಕಾಮಗಾರಿ ಕೈಗೊಳ್ಳಲು ಒತ್ತಾಯ VIEW ,

2.ಬೇಟಿ ಬಚಾವೋ, ಬೇಟಿ ಪಡಾವೋ ಜಾಗೃತಿ ಜಾಥಾ, ಹೆಣ್ಣು ಮಕ್ಕಳಿಗೆ ಶಿಕ್ಷಣ ನೀಡಿ : ನ್ಯಾ. ಚವ್ಹಾಣ VIEW ,

3.ದುಬೈನಿಂದ ನಾಡಿನ ಜನತೆಗೆ ಶುಭ ಕೋರಿದ ಮಾಲಿಕಯ್ಯ ಗುತ್ತೇದಾರ VIEW ,

4.बहन के शादी के दिन भाई की ट्रैन ट्रैक पर मृत्यु VIEW ,

5.ವೀರಶೈವ ಸಮಾಜದ ಒಳ ಪಂಗಡಗಳ ರಾಜ್ಯಮಟ್ಟದ ದ್ವಿತೀಯ ವಧು-ವರರ ಸಮಾವೇಶ VIEW ,

6.ನಾಡಿನ ಜನತೆಗೆ ಕ್ರಿಸ್ ಮಸ್ ಹಬ್ಬದ ಶುಭಾಶಯಗಳು: ಮಾಲೀಕಯ್ಯ ಗುತ್ತೇದಾರ್ VIEW ,

7.IPC 268 : public Nuisance : Road, Footpath Blocking VIEW ,

8.संसद मे हमला करने वाले देशभक्त या देशद्रोही ? यूसीपी : अध्यक्ष : विनय बिरादर VIEW ,

9.प्रॉपर्टी माफियों को करेंगे ख़त्म : यूसीपी अध्यक्ष विनय बिरादर VIEW ,

10.Narendar Modi vs Vinay Biradar 2024 Elections : viral news VIEW ,

11.* जनता की आवाज़ कविता के रूप मे * VIEW ,

12.Kanakadas jayanti VIEW ,

13.Voter list enrollment VIEW ,

14.Mens open tennis VIEW ,

15.ಭೀಕರ ರಸ್ತೆ ಅಪಘಾತ ಸ್ಥಳದಲ್ಲೆ ಮೃತಪಟ್ಟ ಆಟೋ ಚಾಲಕ VIEW ,

16.ಸಂಸ್ಥೆಯು ಕನ್ನಡ ಹಬ್ಬದ ಆಚರಣೆ , ಸತ್ಯ ಮೇವ ಜಯತೆ” NGO VIEW ,

17. ಕಲಬುರಗಿಯಲ್ಲಿ ಬೆಳ್ಳಂಬೆಳಗ್ಗೆ ಎರಡು ಕಡೆ ಲೋಕಾಯುಕ್ತ ದಾಳಿ VIEW ,

18.Mp Dr syed nasir hussain rajsabha cwc member come to bidar VIEW ,

19.ಕಲಬುರಗಿ ಕೆ. ಇ. ಎ kea ಪರೀಕ್ಷೆಯಲ್ಲಿ ಬ್ಲೂಟುತ್ ಬಳಸಿ ಪರೀಕ್ಷೆ ಬರೆಯುತ್ತಿದ್ದ ಅಭ್ಯರ್ಥಿ ಬಂಧನ VIEW ,

20.Samman for Valmiki guru VIEW ,

1.ಪರಿಸರ ವಿನಾಶ ನಿಲ್ಲಿಸದಿದ್ದರೆ ಮಾನವನ ವಿನಾಶ -ಡಾ. ಭೇರ್ಯ ರಾಮಕುಮಾರ್ VIEW (72541) ,

2.ಇತಿಹಾಸದಿಂದ ಪಾಠ ಕಲಿಯದಿದ್ದರೆ ಭವಿಷ್ಯದ ದಿನಗಳು ಭೀಕರ : ಡಾ. ಭೇರ್ಯ ರಾಮಕುಮಾರ್ ಎಚ್ಚರಿಕೆ VIEW (5364) ,

3.ಕನ್ನಡವು ವಿಶ್ವದ ಅತ್ಯಂತ ಶ್ರೀಮಂತ ಹಾಗೂ ಶಕ್ತಿಶಾಲಿ ಭಾಷೆ: ಡಾ. ಭೇರ್ಯ ರಾಮಕುಮಾರ್ VIEW (4934) ,

1.ಕನ್ನಡ ಭವನಕ್ಕೆ 1 ಕೋಟಿ ರೂ. ಬಿಡುಗಡೆ, ಪ್ರಾಧಿಕಾರದ ಅಧ್ಯಕ್ಷರಿಗೆ ಒಕ್ಕೂಟದಿಂದ ಅಭಿನಂದನೆ VIEW (391970) ,

2.ಮಾದ್ಯಮದ ಮುಂದೆ ಬಿಕ್ಕಿ‌ಬಿಕ್ಕಿ ಅತ್ತ ಪ್ರಭು ಚೌಹಾಣ್ VIEW (273599) ,

3.ಅಲ್ಲಮ ಪ್ರಭು ಪಾಟೀಲ್ ಅವರಿಗೆ ಸಚಿವ ಸ್ಥಾನದ ಬೇಡಿಕೆ: ಯುವ ಮುಖಂಡ ಪ್ರದೀಪ್ ಮಾಡಿಯಾಳ್ VIEW (231604) ,

4.ಖಾನಪುರದಲ್ಲಿ ರಿಲಯನ್ಸ್ ಫೌಂಡೇಷನ್ ಬೀದರ್ ವತಿಯಿಂದ ಸ್ಥಳಿಯ ಗ್ರಾಪಂ ಸಹಯೋಗದಲ್ಲಿ ವಿಶ್ವ ಪರಿಸರ ದಿನಾಚರಣೆ ಜರುಗಿತು. VIEW (225250) ,

5.ಜ್ಞಾನ,ಸಂಪತ್ತಿನ ಜೊತೆಗೆ ವಿನಯ ಮುಖ್ಯ VIEW (223838) ,

6.ಊರಿಗೆ ಬಸ್‌ ಇಲ್ಲವೆಂದು ಸಾರಿಗೆ ಬಸ್‌ ಚಲಾಯಿಸಿಕೊಂಡು ಹೋದ ಭೂಪ VIEW (222719) ,

7.ಭಕ್ತಿಯಲ್ಲಿ ಶಕ್ತಿ ಅಡಗಿದೆ ಅಂಬಿಕಾ ಸಿದ್ದೆಸೂರೆ VIEW (222632) ,

8.ವಿಶ್ವ ಪರಿಸರ ದಿನಾಚರಣೆ ಶಾಶ್ವತ ಜಾಗೃತಿ ಮೂಡಿಸುವ ಕಾರ್ಯವಾಗಲಿ. VIEW (222036) ,

9.ಕಳ್ಳತನವಾದ ಮುದ್ದೆ ಮಾಲು ಪತ್ತೆ VIEW (219632) ,

10.ಓಪನ್ ಹಾರ್ಟ್ ಸರ್ಜರಿ/ಬೈಪಾಸ್ ಸರ್ಜರಿ ಗೆ ಅವಕಾಶ. VIEW (219465) ,

11.ಜೀವನದಲ್ಲಿ ಉತ್ಸಾಹ ಅತಿ ಮುಖ್ಯ VIEW (219260) ,

12.ADMISSION ARE OPEN VIEW (219247) ,

13.ಕುಡಿಯುವ ನೀರಿಗಾಗಿ ಜಂಬಗಿ (ಬಿ) ಗ್ರಾಪಂಗೆ ಮುತ್ತಿಗೆ ಹಾಕಿದ ಮಹಿಳೆಯರು VIEW (217275) ,

14.ಎಕಲಾರ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಓದುತ್ತಿರುವ ಮಕ್ಕಳು ನಿಜಕ್ಕೂ ಪುಣ್ಯವಂತರು ಎಂದು ಬೀದರ್ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಚನ್ನಬಸವಣ್ಣ ಲಂಗೋಟಿ ಅಭಿಪ್ರಾಯ ಪಟ್ಟರು. VIEW (216684) ,

15. ಕನ್ನಡದಲ್ಲಿ ನಾಮಫಲಕವನ್ನು ಬರೆಯುವ ಕುರಿತು ಕ ರ ವೇ ಆಗ್ರಹ VIEW (210850) ,

16.ಅನುಭವ ಮಂಟಪ ಸಂಸ್ಕೃತಿ-ಸಂಸ್ಕಾರ ಶಿಬಿರ ಸಮಾರೋಪ ಸಮಾರಂಭ VIEW (210398) ,

17.ಬಸ್ಸಿನ ವ್ಯವಸ್ಥೆ ಇಲ್ಲ ಕ್ಲಾಸ್ ತಪ್ಪಲಾಗುತ್ತಿಲ್ಲ:ವಿದ್ಯಾರ್ಥಿಗಳ ಆಕ್ರೋಶ VIEW (209709) ,

18.ಮಾದಕ ವಸ್ತುಗಳ ಮಾರಾಟ ಜಾಲ ಕಂಡುಬoದಲ್ಲಿ ಮಾಹಿತಿ ನೀಡಿ :ಅಬಕಾರಿ ಉಪ ಆಯುಕ್ತ ಎಂ.ಡಿ. ಇಸ್ಮಾಯಿಲ್ ಇನಾಮದಾರ VIEW (209410) ,

19.ಈಶ್ವರ್ ಖಂಡ್ರೆ ಅವರಿಗೆ ಉಪಮುಖ್ಯಮಂತ್ರಿ ಹುದ್ದೆ ನೀಡುವಂತೆ ಸುಧಾಕರ ಕೊಳ್ಳುರ ಆಗ್ರಹ VIEW (208955) ,

20.ಪಿಯು ಬಡ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸೌಲಭ್ಯ. VIEW (208028) ,

        

All right reserved. Copyrights 2020 by: www.UcpDevelopers.com and by www.UcpVoiceNews.com