Online
Voting
    MY NEWS Page MY SURVEY Page MY STOCK Page
TITLE : ಕಳ್ಳತನವಾದ ಮುದ್ದೆ ಮಾಲು ಪತ್ತೆ

VISITORS : 219632

Share
Published Date : 2023-06-15 09:00:40
Last Updated On :
News Category : CRIME
News Location ADDRESS : BAGDAL POLICE STATION   
CITY : बीदर ,
STATE : कर्नाटक , 
COUNTRY : भारत


   See Below with more Details



TITLE : ಕಳ್ಳತನವಾದ ಮುದ್ದೆ ಮಾಲು ಪತ್ತೆ

DESCRIPTION :

       ದಿನಾಂಕ ೦೪/೦೫/೨೦೨೩ ರಂದು ರಾತ್ರಿ ವೇಳೆಯಲ್ಲಿ  ಯಾರೋ ಅಪರಿಚಿತ ಕಳ್ಳರು ಬಗದಲ್ ಪೊಲೀಸ ಠಾಣೆ ವ್ಯಾಪ್ತಿಯಲ್ಲಿ ಬರುವ ಔರಾದ (ಎಸ್) ಗ್ರಾಮದಲ್ಲಿ ಇರುವ ಶ್ರೀಮತಿ ಜಗದೇವಿ ಗಂಡ ಅರ್ಜುನ ಚಿನಕೇರೆ ರವರ
ಮನೆಯಲ್ಲಿ ಅಲ್ಮಾರಿಯಲ್ಲಿ ಇಟ್ಟಿದ್ದ ಒಟ್ಟು ೬,೬೫,೦೦೦/- ರೂ ಮೌಲ್ಯದ ೧೧೮ ಗ್ರಾಂ ಬಂಗಾರದ ಆಭರಣಗಳು, ೬೦,೦೦೦/- ರೂ ಮೌಲ್ಯದ ೧೨.೫ ಗ್ರಾಂ ಬೆಳ್ಳಿ ಆಭರಣಗಳು ಹಾಗೂ ೩,೦೪೦೦೦/- ರೂ ನಗದು ಹಣ ಹೀಗೆ ಒಟ್ಟು ೧೦,೨೯೦೦೦/-
ರೂ.ಮೌಲ್ಯದು ಕಳ್ಳತನವಾಗಿರುತ್ತದೆ. ಈ ಕುರಿತು ಬಗದಲ್ ಪೊಲೀಸ ಠಾಣೆಯಲ್ಲಿ  ಗುನ್ನೆ. ನಂಬರ. ೨೯/೨೦೨೩ ಕಲಂ. ೪೫೭.೩೮೦ ಐ.ಪಿ.ಸಿ ಅಡಿಯಲ್ಲಿ ಪ್ರಕರಣ ದಾಖಲಾಗಿರುತ್ತದೆ. 

       ಸದರಿ ಪ್ರಕರಣದಲ್ಲಿ ಆಪರಿಚಿತ ಕಳ್ಳರ ಮತ್ತು ಕಳ್ಳತನವಾದ ಮುದ್ದೆ ಮಾಲು ಪತ್ತೆ ಕುರಿತು ಮಾನ್ಯ ಶ್ರೀ ಚನ್ನಬಸವಣ್ಣ ಎಸ್.ಎಲ್.ಐಪಿಎಸ್, ಪೊಲೀಸ ಅಧೀಕ್ಷಕರು ಬೀದರ, ಶ್ರೀ ಮಹೇಶ ಮೇಘಣವರ ಹೆಚ್ಚುವರಿ ಪೊಲೀಸ
ಅಧೀಕ್ಷಕರು ಬೀದರ ಹಾಗೂ ಶ್ರೀ ಕೆ.ಎಂ.ಸತೀಶ ಪೊಲೀಸ ಉಪಾಧೀಕ್ಷಕರು ಬೀದರ ರವರ ಮಾರ್ಗದರ್ಶನದಲ್ಲಿ ತನಿಖಾಧಿಕಾರಿಗಳಾದ ಶ್ರೀನಿವಾಸ ವಿ. ಅಲ್ಲಾಪೂರ ಸಿ.ಪಿ.ಐ ಬೀದರ ಗ್ರಾಮೀಣ ವೃತ್ತ ರವರ ನೇತ್ರತ್ವದಲ್ಲಿ
ಹಾಗೂ ಬೀದರ ಗ್ರಾಮೀಣ ವೃತ್ತದ ಅಧಿಕಾರಿ ಸಿಬ್ಬಂಧಿಯವರಾದ್ ಕು. ಸಂಗೀತಾ ಪಿ.ಎಸ್.ಐ ಬಗದಲ್ ಪೊಲೀಸ ಠಾಣೆ, ವಿಜಯಕುಮಾರ ಎ.ಎಸ್.ಐ,ಜನವಾಡಾ ಪೊಲೀಸ ಠಾಣೆ, ವಿಷ್ಣುರೆಡ್ಡಿ ಸಿಎಚಸಿ ೫೪೮ ಜನವಾಡಾ ಪೊಲಿಸ ಠಾಣೆ,
ಸುನೀಲ್ ಸಿಎಚಸಿ ೫೬೫ ಗ್ರಾಮೀಣ ವೃತ್ತ ಕಚೇರಿ ಬೀದರ, ಸಂಜೆಪ್ಪಾ ಸಿಎಚಸಿ ೮೩೭ ಮನ್ನಳ್ಳಿ ಪೊಲೀಸ ಠಾಣೆ, ನೀಲಕಂಠ ಸಿಎಚಸಿ-೭೬೩ ಬಗದಲ್ ಪೊಲೀಸ ಠಾಣೆ,  ಮಲ್ಲಿಕಾರ್ಜುನ ಸಿಎಚಸಿ-೭೫೧ ಬಗದಲ್ ಪೊಲೀಸ ಠಾಣೆ,  ಶ್ರೀ
ರವಿಕಾಂತ ಸಿಎಚಸಿ-೯೯೧ ಬಗದಲ್ ಪೊಲೀಸ ಠಾಣೆ,  ಪ್ರಶಾಂತ ಸಿಪಿಸಿ ೧೨೪೦, ಬಗದಲ್ ಪೊಲೀಸ ಠಾಣೆ ಅಶೋಕ ಕೋಟೆ ಸಿಪಿಸಿ ೧೦೧೦ ಬಗದಲ್ ಶಿವಶಂಕರ ಸಿಪಿಸಿ ೧೮೮೮ ಜನವಾಡಾ ಪೊಲೀಸ ಠಾಣೆ, ಇಸ್ಮಾಯಿಲ್ ಸಿಪಿಸಿ ೧೮೭೨
ಗ್ರಾಮೀಣ ವೃತ್ತ ಕಛೇರಿ ಬೀದರ, ಜೀಪ ಚಾಲಕ ಕೈಲಾಸ್ ಎಪಿಸಿ ೩೬೧, ಮಹಾದೇವಿ ಮ.ಎಚ.ಸಿ ೯೫೧ ರವರನ್ನೊಳಗೊಂಡ ತಂಡವು ಇಂದು ದಿನಾಂಕ ೧೪/೦೬/೨೦೨೩ ರಂದು ಪ್ರಕರಣವನ್ನು ಭೇದಿಸಿ ಆರೋಪಿತನನ್ನು ಪತ್ತೆ ಮಾಡಿ  
ಆರೋಪಿತನಿಂದ ಕಳ್ಳತನ ಮಾಡಿದ ೬,೬೫,೦೦೦/- ರೂ ಮೌಲ್ಯದ ೧೧೮ ಗ್ರಾಂ ಬಂಗಾರದ ಆಭರಣಗಳು, ೬೦,೦೦೦/- ರೂ ಮೌಲ್ಯದ ೧೨.೫ ಗ್ರಾಂ ಬೆಳ್ಳಿ ಆಭರಣಗಳು ಹಾಗೂ ೧,೯೭,೦೦೦/- ರೂ ನಗದು ಹಣ ಹೀಗೆ ಒಟ್ಟು ೯,೨೨,೦೦೦/- ರೂ ಮೌಲ್ಯದ
ಆಭರಣಗಳು ಹಾಗೂ ನಗದು ಹಣ ಜಪ್ತಿ ಮಾಡಿದ್ದು ಇರುತ್ತದೆ.  ಸದರಿ ಆರೋಪಿತನನ್ನು ನ್ಯಾಯಾಂಗ ಬಂದನಕ್ಕೆ ಕಳುಹಿಸಲಾಗುತ್ತಿದೆ. 

     ಸದರಿ ಪ್ರಕರಣದಲ್ಲಿ ಕರ್ತವ್ಯ ನಿರ್ವಹಿಸಿದ್ದ ಎಲ್ಲಾ ಅಧಿಕಾರಿ ಹಾಗೂ ಸಿಬ್ಬಂಧಿಯವರ ಕಾರ್ಯಚರಣೆಯನ್ನು ಮಾನ್ಯ ಪೊಲೀಸ ಅಧೀಕ್ಷಕರು ಬೀದರ ರವರು ಶ್ಲಾಘಿಸಿ ಪ್ರಶಂಸೆ ವ್ಯಕ್ತಪಡಿಸಿ ಬಹುಮಾನ
ನೀಡಿರುತ್ತಾರೆ.


ಬಗದಲ್ ಪೊಲೀಸ ಠಾಣೆ ಗುನ್ನೆ ನಂ. ೨೯/೨೦೨೩ ಕಲಂ ೪೫೭ ೩೮೦ ಐಪಿಸಿ ಪ್ರಕರಣದಲ್ಲಿ ಪತ್ತೆ ಹಚ್ಚಲು ಕರ್ತವ್ಯ ನಿರ್ವಹಿಸಿದ್ದ ಅಧಿಕಾರಿ ಮತ್ತು ಸಿಬ್ಬಂಧಿಯವರ ವಿವರ.
೧) ಶ್ರೀನಿವಾಸ ವಿ. ಅಲ್ಲಾಪೂರ ಸಿ.ಪಿ.ಐ ಬೀದರ ಗ್ರಾಮೀಣ ವೃತ್ತ.
೨) ಕು. ಸಂಗೀತಾ ಪಿ.ಎಸ್.ಐ ಬಗದಲ್ ಪೊಲೀಸ ಠಾಣೆ, 
೩) ವಿಜಯಕುಮಾರ ಎ.ಎಸ್.ಐ, ಜನವಾಡಾ ಪೊಲೀಸ ಠಾಣೆ,
೪) ವಿಷ್ಣುರೆಡ್ಡಿ ಸಿಎಚಸಿ ೫೪೮ ಜನವಾಡಾ ಪೊಲಿಸ ಠಾಣೆ, 
೫) ಸುನೀಲ್ ಸಿಎಚಸಿ ೫೬೫ ಗ್ರಾಮೀಣ ವೃತ್ತ ಕಚೇರಿ ಬೀದರ, 
೬) ಸಂಜೆಪ್ಪಾ ಸಿಎಚಸಿ ೮೩೭ ಮನ್ನಳ್ಳಿ ಪೊಲೀಸ ಠಾಣೆ, 
೭) ನೀಲಕಂಠ ಸಿಎಚಸಿ-೭೬೩ ಬಗದಲ್ ಪೊಲೀಸ ಠಾಣೆ,  
೮) ಮಲ್ಲಿಕಾರ್ಜುನ ಸಿಎಚಸಿ-೭೫೧ ಬಗದಲ್ ಪೊಲೀಸ ಠಾಣೆ, 
೯) ಪ್ರಶಾಂತ ಸಿಪಿಸಿ ೧೨೪೦, ಬಗದಲ್ ಪೊಲೀಸ ಠಾಣೆ 
೧೦) ಅಶೋಕ ಕೋಟೆ ಸಿಪಿಸಿ ೧೦೧೦  ಗ್ರಾಮೀಣ ವೃತ್ತ ಕಛೇರಿ ಬೀದರ,  
೧೧) ಶಿವಶಂಕರ ಸಿಪಿಸಿ ೧೮೮೮ ಜನವಾಡಾ ಪೊಲೀಸ ಠಾಣೆ, 
೧೨) ಇಸ್ಮಾಯಿಲ್ ಸಿಪಿಸಿ ೧೮೭೨ ಗ್ರಾಮೀಣ ವೃತ್ತ ಕಛೇರಿ ಬೀದರ,  
೧೩) ಕೈಲಾಸ್ ಎಪಿಸಿ ೩೬೧ ಡಿ.ಎ.ಆರ್ ಬೀದರ. (ಚಾಲಕ)
೧೪) ಶ್ರೀಮತಿ ಮಹಾದೇವಿ ಮ.ಎಚ.ಸಿ ೯೫೧, ಬಗದಲ್ ಪೊಲೀಸ ಠಾಣೆ.


ಬಗದಲ್ ಪೊಲೀಸ ಠಾಣೆ ಗುನ್ನೆ ನಂ. ೨೯/೨೦೨೩ ಕಲಂ ೪೫೭ ೩೮೦ ಐಪಿಸಿ ಪ್ರಕರಣದಲ್ಲಿ ದಸ್ತಗಿರಿ ಮಾಡಿದ ಆರೋಪಿತನ ವಿವರ:

೧) ಸುನೀಲ್ ತಂದೆ ರಮೇಶ ಪವಾರ ವಯ ೧೯ ವರ್ಷ ಜಾತಿ: ವಡ್ಡರ ಉದ್ಯೋಗ: ಕೂಲಿ ಕೆಲಸ ಸಾ: ಔರಾದ (ಎಸ್) 
   ತಾ: ಜಿ: ಬೀದರ.


ಬಗದಲ್ ಪೊಲೀಸ ಠಾಣೆ ಗುನ್ನೆ ನಂ. ೨೯/೨೦೨೩ ಕಲಂ ೪೫೭ ೩೮೦ ಐಪಿಸಿ ಪ್ರಕರಣದಲ್ಲಿ ಆರೋಪಿತನಿದ್ದ ಜಪ್ತಿ ಮಾಡಿದ ಮಾಲಿನ ವಿವರ.
ಬಂಗಾರದ ಆಭರಣಗಳು

೧)	೧ ಗುಂಡಿನ ಸರ್	- ೫ ಗ್ರಾಂ			
೨	೩ ಉಂಗರುಗಳು 	-೩೦ ಗ್ರಾಂ			
೩)	೫ ಉಂಗರುಗಳು	-೨೫ ಗ್ರಾಂ			
೪)	೧ ಉಂಗರು	-೨ ಗ್ರಾಂ			
೫)	೧ ಉಂಗರು	-೩ ಗ್ರಾಂ			
೬)	೧ ಉಂಗರು	-೨.೫ ಗ್ರಾಂ			
೭)	೧ ಲಾಕೇಟ್	-೧೦. ೮ ಗ್ರಾಂ			
೮)	೨ ಎರಡು ಸಣ್ಣ ಉಂಗರ	-೧ ಗ್ರಾಂ			
೯)	೨ ಸಣ್ಣ ಉಂಗರ	-೦.೮ ಗ್ರಾಂ			
೧೦)	೧ ಸಣ್ಣ ಉಂಗರ	-೦.೨ ಗ್ರಾಂ			
೧೧)	೧ ಜೊತೆ ಮಗುವಿನ ಕಿವಿ ಓಲೆ	-೨ ಗ್ರಾಂ			
೧೨)	೨ ಸುಪಾನಿಗಳು	- ೦.೫ ಗ್ರಾಂ			
೧೩) 	೧ ಲಾಕೇಟ ಪದಕ	-೦.೫ ಗ್ರಾಂ			
೧೪)	೧ ಜೊತೆ ಕಿವಿ ಝುಮಕಾ	-೫.೫ ಗ್ರಾಂ.			
೧೫	೧ ಜೊತೆ ಕಿವಿ ಝುಮಕಾ	-೪.೮ ಗ್ರಾಂ			
೧೬	೧ ಜೊತೆ ಕಿವಿ ಝುಮಕಿ	-೫.೮ ಗ್ರಾಂ.			
೧೭	೧ ಜೊತೆ ಕಿವಿ ಓಲೆ	-೨.೧ ಗ್ರಾಂ			
೧೮	೧ ಜೊತೆ ಕಿವಿ ಓಲೆ	-೧.೯ ಗ್ರಾಂ			
೧೯	೧ ಜೊತೆ ಕಿವಿ ಓಲೆ	-೧.೫ ಗ್ರಾಂ.			
೨೦	೧ ಜೊತೆ ಕಿವಿ ಓಲೆ	-೧.೫ ಗ್ರಾಂ			
೨೧	೧ ಜೊತೆ ಕಿವಿ ಓಲೆ	-೧.೫ ಗ್ರಾಂ.			

ಬೆಳ್ಳಿಯ ಆಭರಣಗಳು
೧)	೪ ಜೊತೆ ಮಕ್ಕಳ ಕೈ ಕಡಗಳು	-೪೮ ಗ್ರಾಂ			
೨)	೪ ಜೊತೆ ಮಕ್ಕಳ ಕಾಲು ಚೈನುಗಳು	-೪೧ ಗ್ರಾಂ			
೩)	೧ ಉಡುವಣಿ	-೧೦ ಗ್ರಾಂ.			

ನಗದು ಹಣ:   ೧,೯೭,೦೦೦/- ರೂ. 

ಬೀದರ ಜಿಲ್ಲಾ ಪೊಲೀಸ,

ಬೀದರ ಗ್ರಾಮೀಣ ವೃತ್ತ,

ಬಗದಲ್ ಪೊಲೀಸ ಠಾಣೆ
ಗುನ್ನೆ ನಂ. ೨೪/೨೦೨೩ ಕಲಂ ೪೫೭ ೩೮೦ ಐಪಿಸಿ

Other Weblink :


PHOTOS





Latest NEWS of
Your Profile Location
Latest VIDEO NEWS of
Your Profile Location
POPULAR NEWS of
Your Profile Location
bidar (2),   Bhalki (0),   AURAD (0),   KAMALNAGAR (0),   HUMNABAD (0),   bidar (1),   Bhalki (0),   AURAD (1),   KAMALNAGAR (0),   HUMNABAD (0),   bidar (3),   Bhalki (0),   AURAD (1),   KAMALNAGAR (0),   HUMNABAD (0),  
1.ಏಪ್ರಿಲ್. 19 ರಂದು 13 ನಾಮಪತ್ರಗಳ ಸಲ್ಲಿಕೆ VIEW ,

2.ಇಂದು ಜನಸಂಪರ್ಕ ಸಭೆ VIEW ,

3.ಭಾರತ ಚುನಾವಣಾ ಆಯೋಗದಿಂದ ಸಾಮಾನ್ಯ ವೀಕ್ಷಕ, ವೆಚ್ಚ ವೀಕ್ಷಕರ ನೇಮಕ: ಜನಸಾಮಾನ್ಯರು ಕುಂದುಕೊರತೆಗಳಿದ್ದಲ್ಲಿ ಅಧಿಕಾರಿಗಳಿಗೆ ಸಲ್ಲಿಸಲು ಮನವಿ VIEW ,

4. ಇಂದು 10 ನಾಮಪತ್ರಗಳ ಸಲ್ಲಿಕೆ : लोकसभा नामांकन VIEW ,

5.ಎಲ್ಲ ಮಾಧ್ಯಮ ಕಚೇರಿಗಳಿಗೆ, VIEW ,

6.ಲೋಕಸಭಾ ಸಾರ್ವತ್ರಿಕ ಚುನಾವಣೆ-2024 ಮೇ 5ರಂದು ಸಂಜೆ 6 ಗಂಟೆಯಿAದ ಪ್ರಾರಂಭಿಸಿ 2024ರ ಜೂನ್ 7 ರಂದು ಮತದಾನ ಮುಕ್ತಾವಾಗುವರೆಗೆ ಕಲಂ 144ರ ಮೇರೆಗೆ ಪ್ರತಿಬಂಧಕಾಜ್ಞೆ ಜಾರಿ -:ಜಿಲ್ಲಾಧಿಕಾರಿ ಗೋವಿಂದರೆಡ್ಡಿ VIEW ,

7.ಚುನಾವಣೆಗೆ ನಿಯೋಜಿತ ಅಧಿಕಾರಿಗಳ ಮೇಲೆ ಹೆಚ್ಚಿನ ಜವಾಬ್ದಾರಿಗಳಿಗೆ- ಚುನಾವಣಾ ವೀಕ್ಷಕ- ದೀಪಂಕರ್ ಮೋಹಪಾತ್ರ VIEW ,

8.ಏಪ್ರಿಲ್. 17 ರಂದು 6 ನಾಮಪತ್ರಗಳ ಸಲ್ಲಿಕೆ VIEW ,

9.ಏಪ್ರೀಲ್ 19ರಂದು ವಿಕಲಚೇತರರಿಂದ ವಿಶೇಷ ಮತದಾನ ಜಾಗೃತಿ ಜಾಥ VIEW ,

10.ಏಪ್ರಿಲ್ 16 ರಂದು 7 ನಾಮಪತ್ರಗಳ ಸಲ್ಲಿಕೆ VIEW ,

11.ಯುಜಿ- ಸಿಇಟಿ ಪರೀಕ್ಷೆಗಳನ್ನು ಸುಸೂತ್ರವಾಗಿ ನಡೆಸಿ -:ಜಿಲ್ಲಾಧಿಕಾರಿ ಗೋವಿಂದರೆಡ್ಡಿ VIEW ,

12.ದ್ವೀತಿಯ ಪಿ.ಯು.ಸಿ ಫಲಿತಾಂಶ ಮೀರಾಗ0ಜ ಮೊರಾರ್ಜಿ ದೇಸಾಯಿ ಬಾಲಕಿಯರ ವಸತಿ ಕಾಲೇಜಿಗೆ ಶೇ. 100ರಷ್ಟು ಫಲಿತಾಂಶ ಸಾಧನೆ VIEW ,

13.ಅಗ್ನಿಶಾಮಕ ಸೇವ ಸಪ್ತಾಹ ದಿನದ ಅಂಗವಾಗಿ ಅಗ್ನಿಶಾಮನದ ಕಾರ್ಯದಲ್ಲಿ ವೀರ ಮರಣ ಹೊಂದಿದ ಅಗ್ನಿಶಾಮಕರಿಗೆ ಶ್ರದ್ದಾಂಜಲಿ VIEW ,

14.ಏಪ್ರಿಲ್ 15 ರಂದು ಮೂರು ನಾಮಪತ್ರಗಳ ಸಲ್ಲಿಕೆ VIEW ,

15.ಅಂಬೇಡ್ಕರರು ಜಗತ್ತಿಗೆ ಮಾದರಿಯಾದ ಸಂವಿಧಾನ ರಚಿಸಿದ್ದಾರೆ -:ಜಿಲ್ಲಾ ಚುನಾವಣಾಧಿಕಾರಿ ಗೋವಿಂದರೆಡ್ಡಿ VIEW ,

16.ಏ.15 ಮತ್ತು 16 ರಂದು ಲೋಕಾಯುಕ್ತ ಅಹವಾಲು ಸ್ವೀಕಾರ VIEW ,

17. ಮಧ್ಯ ಮಾರಾಟ ನಿಷೇಧಿಸಿ ಜಿಲ್ಲಾಧಿಕಾರಿಗಳ ಆದೇಶ VIEW ,

18.ಬೀದರ ಜಿಲ್ಲೆಯ ಚುನಾವಣಾ ವೆಚ್ಚ ವೀಕ್ಷಕರಾಗಿ ಎಸ್. ಈಶ್ವರ ನೇಮಕ VIEW ,

19.ಎಪ್ರೀಲ್ 15 ರಂದು ಕಾರಂಜಾ ಜಲಾಶಯದಿಂದ ನೀರು ಬಿಡುಗಡೆ VIEW ,

20.ಲೋಕಸಭೆ ಎ. 12ರಂದು ಎರಡು ನಾಮಪತ್ರಗಳ ಸಲ್ಲಿಕೆ VIEW ,

1.ಏಪ್ರಿಲ್. 19 ರಂದು 13 ನಾಮಪತ್ರಗಳ ಸಲ್ಲಿಕೆ VIEW ,

2.ಇಂದು ಜನಸಂಪರ್ಕ ಸಭೆ VIEW ,

3.ಭಾರತ ಚುನಾವಣಾ ಆಯೋಗದಿಂದ ಸಾಮಾನ್ಯ ವೀಕ್ಷಕ, ವೆಚ್ಚ ವೀಕ್ಷಕರ ನೇಮಕ: ಜನಸಾಮಾನ್ಯರು ಕುಂದುಕೊರತೆಗಳಿದ್ದಲ್ಲಿ ಅಧಿಕಾರಿಗಳಿಗೆ ಸಲ್ಲಿಸಲು ಮನವಿ VIEW ,

4. ಇಂದು 10 ನಾಮಪತ್ರಗಳ ಸಲ್ಲಿಕೆ : लोकसभा नामांकन VIEW ,

5.ಎಲ್ಲ ಮಾಧ್ಯಮ ಕಚೇರಿಗಳಿಗೆ, VIEW ,

6.ಲೋಕಸಭಾ ಸಾರ್ವತ್ರಿಕ ಚುನಾವಣೆ-2024 ಮೇ 5ರಂದು ಸಂಜೆ 6 ಗಂಟೆಯಿAದ ಪ್ರಾರಂಭಿಸಿ 2024ರ ಜೂನ್ 7 ರಂದು ಮತದಾನ ಮುಕ್ತಾವಾಗುವರೆಗೆ ಕಲಂ 144ರ ಮೇರೆಗೆ ಪ್ರತಿಬಂಧಕಾಜ್ಞೆ ಜಾರಿ -:ಜಿಲ್ಲಾಧಿಕಾರಿ ಗೋವಿಂದರೆಡ್ಡಿ VIEW ,

7.ಚುನಾವಣೆಗೆ ನಿಯೋಜಿತ ಅಧಿಕಾರಿಗಳ ಮೇಲೆ ಹೆಚ್ಚಿನ ಜವಾಬ್ದಾರಿಗಳಿಗೆ- ಚುನಾವಣಾ ವೀಕ್ಷಕ- ದೀಪಂಕರ್ ಮೋಹಪಾತ್ರ VIEW ,

8.ಏಪ್ರಿಲ್. 17 ರಂದು 6 ನಾಮಪತ್ರಗಳ ಸಲ್ಲಿಕೆ VIEW ,

9.ಏಪ್ರೀಲ್ 19ರಂದು ವಿಕಲಚೇತರರಿಂದ ವಿಶೇಷ ಮತದಾನ ಜಾಗೃತಿ ಜಾಥ VIEW ,

10.ಏಪ್ರಿಲ್ 16 ರಂದು 7 ನಾಮಪತ್ರಗಳ ಸಲ್ಲಿಕೆ VIEW ,

11.ಯುಜಿ- ಸಿಇಟಿ ಪರೀಕ್ಷೆಗಳನ್ನು ಸುಸೂತ್ರವಾಗಿ ನಡೆಸಿ -:ಜಿಲ್ಲಾಧಿಕಾರಿ ಗೋವಿಂದರೆಡ್ಡಿ VIEW ,

12.ದ್ವೀತಿಯ ಪಿ.ಯು.ಸಿ ಫಲಿತಾಂಶ ಮೀರಾಗ0ಜ ಮೊರಾರ್ಜಿ ದೇಸಾಯಿ ಬಾಲಕಿಯರ ವಸತಿ ಕಾಲೇಜಿಗೆ ಶೇ. 100ರಷ್ಟು ಫಲಿತಾಂಶ ಸಾಧನೆ VIEW ,

13.ಅಗ್ನಿಶಾಮಕ ಸೇವ ಸಪ್ತಾಹ ದಿನದ ಅಂಗವಾಗಿ ಅಗ್ನಿಶಾಮನದ ಕಾರ್ಯದಲ್ಲಿ ವೀರ ಮರಣ ಹೊಂದಿದ ಅಗ್ನಿಶಾಮಕರಿಗೆ ಶ್ರದ್ದಾಂಜಲಿ VIEW ,

14.ಏಪ್ರಿಲ್ 15 ರಂದು ಮೂರು ನಾಮಪತ್ರಗಳ ಸಲ್ಲಿಕೆ VIEW ,

15.ಅಂಬೇಡ್ಕರರು ಜಗತ್ತಿಗೆ ಮಾದರಿಯಾದ ಸಂವಿಧಾನ ರಚಿಸಿದ್ದಾರೆ -:ಜಿಲ್ಲಾ ಚುನಾವಣಾಧಿಕಾರಿ ಗೋವಿಂದರೆಡ್ಡಿ VIEW ,

16.ಏ.15 ಮತ್ತು 16 ರಂದು ಲೋಕಾಯುಕ್ತ ಅಹವಾಲು ಸ್ವೀಕಾರ VIEW ,

17. ಮಧ್ಯ ಮಾರಾಟ ನಿಷೇಧಿಸಿ ಜಿಲ್ಲಾಧಿಕಾರಿಗಳ ಆದೇಶ VIEW ,

18.ಬೀದರ ಜಿಲ್ಲೆಯ ಚುನಾವಣಾ ವೆಚ್ಚ ವೀಕ್ಷಕರಾಗಿ ಎಸ್. ಈಶ್ವರ ನೇಮಕ VIEW ,

19.ಎಪ್ರೀಲ್ 15 ರಂದು ಕಾರಂಜಾ ಜಲಾಶಯದಿಂದ ನೀರು ಬಿಡುಗಡೆ VIEW ,

20.ಲೋಕಸಭೆ ಎ. 12ರಂದು ಎರಡು ನಾಮಪತ್ರಗಳ ಸಲ್ಲಿಕೆ VIEW ,

1.बहन के शादी के दिन भाई की ट्रैन ट्रैक पर मृत्यु VIEW ,

2.IPC 268 : public Nuisance : Road, Footpath Blocking VIEW ,

3.संसद मे हमला करने वाले देशभक्त या देशद्रोही ? यूसीपी : अध्यक्ष : विनय बिरादर VIEW ,

4.प्रॉपर्टी माफियों को करेंगे ख़त्म : यूसीपी अध्यक्ष विनय बिरादर VIEW ,

5.Narendar Modi vs Vinay Biradar 2024 Elections : viral news VIEW ,

6.* जनता की आवाज़ कविता के रूप मे * VIEW ,

7.Kanakadas jayanti VIEW ,

8.Mp Dr syed nasir hussain rajsabha cwc member come to bidar VIEW ,

9.Samman for Valmiki guru VIEW ,

10.UCC कानून की कोई जरुरत नहीं | VIEW ,

11.* क्या नरेंद्र मोदी जी धर्म की राजनीती नहीं कर रहे ? VIEW ,

12.BSNL कंपनी खुलेआम जनता के पैसे से ठगी कर रही है। पूर्ण मासिक बिल भुगतान लेना और केवल 50% सेवाएं प्रदान करना| VIEW ,

13.FAIZ UNANI SHIFA KHANA AYURVEDIC HOSPITAL VIEW ,

14.Shri Eshwar khandre come to review DCC bank VIEW ,

15.Bidar shepherds team participating in belgaum shepherds international program VIEW ,

16.बिना किसी शर्तों के , शुल्क के , अपनी बात रखें , खबर लगाएं , दुनिया के एक मात्रा सोशल मीडिया प्लेटफार्म और न्यूज़ चैनल पे VIEW ,

17.इंजीनियर द्वारा , बेहतरीन सड़क निर्माण का नमूना VIEW ,

18.यूनिवर्सल सोशल मीडिया प्लेटफार्म , अपनी बात रखने की पूरी आज़ादी VIEW ,

19.Congress election canvencing VIEW ,

20.सड़क बना स्विमिंग पूल : ओल्ड सिटी सड़क पे VIEW ,

1.ಜೆಜೆಎಮ್ ಕಳಪೆ ಕಾಮಗಾರಿ ಆರೋಪ : ಗ್ರಾಮಸ್ಥರಿಂದ ತಾಪಂ ಇಓಗೆ ಮನವಿ ಗುಣಮಟ್ಟದ ಕಾಮಗಾರಿ ಕೈಗೊಳ್ಳಲು ಒತ್ತಾಯ VIEW ,

1.ಜೆಜೆಎಮ್ ಕಳಪೆ ಕಾಮಗಾರಿ ಆರೋಪ : ಗ್ರಾಮಸ್ಥರಿಂದ ತಾಪಂ ಇಓಗೆ ಮನವಿ ಗುಣಮಟ್ಟದ ಕಾಮಗಾರಿ ಕೈಗೊಳ್ಳಲು ಒತ್ತಾಯ VIEW ,

2.ಬೇಟಿ ಬಚಾವೋ, ಬೇಟಿ ಪಡಾವೋ ಜಾಗೃತಿ ಜಾಥಾ, ಹೆಣ್ಣು ಮಕ್ಕಳಿಗೆ ಶಿಕ್ಷಣ ನೀಡಿ : ನ್ಯಾ. ಚವ್ಹಾಣ VIEW ,

3.ದುಬೈನಿಂದ ನಾಡಿನ ಜನತೆಗೆ ಶುಭ ಕೋರಿದ ಮಾಲಿಕಯ್ಯ ಗುತ್ತೇದಾರ VIEW ,

4.बहन के शादी के दिन भाई की ट्रैन ट्रैक पर मृत्यु VIEW ,

5.ವೀರಶೈವ ಸಮಾಜದ ಒಳ ಪಂಗಡಗಳ ರಾಜ್ಯಮಟ್ಟದ ದ್ವಿತೀಯ ವಧು-ವರರ ಸಮಾವೇಶ VIEW ,

6.ನಾಡಿನ ಜನತೆಗೆ ಕ್ರಿಸ್ ಮಸ್ ಹಬ್ಬದ ಶುಭಾಶಯಗಳು: ಮಾಲೀಕಯ್ಯ ಗುತ್ತೇದಾರ್ VIEW ,

7.IPC 268 : public Nuisance : Road, Footpath Blocking VIEW ,

8.संसद मे हमला करने वाले देशभक्त या देशद्रोही ? यूसीपी : अध्यक्ष : विनय बिरादर VIEW ,

9.प्रॉपर्टी माफियों को करेंगे ख़त्म : यूसीपी अध्यक्ष विनय बिरादर VIEW ,

10.Narendar Modi vs Vinay Biradar 2024 Elections : viral news VIEW ,

11.* जनता की आवाज़ कविता के रूप मे * VIEW ,

12.Kanakadas jayanti VIEW ,

13.Voter list enrollment VIEW ,

14.Mens open tennis VIEW ,

15.ಭೀಕರ ರಸ್ತೆ ಅಪಘಾತ ಸ್ಥಳದಲ್ಲೆ ಮೃತಪಟ್ಟ ಆಟೋ ಚಾಲಕ VIEW ,

16.ಸಂಸ್ಥೆಯು ಕನ್ನಡ ಹಬ್ಬದ ಆಚರಣೆ , ಸತ್ಯ ಮೇವ ಜಯತೆ” NGO VIEW ,

17. ಕಲಬುರಗಿಯಲ್ಲಿ ಬೆಳ್ಳಂಬೆಳಗ್ಗೆ ಎರಡು ಕಡೆ ಲೋಕಾಯುಕ್ತ ದಾಳಿ VIEW ,

18.Mp Dr syed nasir hussain rajsabha cwc member come to bidar VIEW ,

19.ಕಲಬುರಗಿ ಕೆ. ಇ. ಎ kea ಪರೀಕ್ಷೆಯಲ್ಲಿ ಬ್ಲೂಟುತ್ ಬಳಸಿ ಪರೀಕ್ಷೆ ಬರೆಯುತ್ತಿದ್ದ ಅಭ್ಯರ್ಥಿ ಬಂಧನ VIEW ,

20.Samman for Valmiki guru VIEW ,

1.ಕಳ್ಳತನವಾದ ಮುದ್ದೆ ಮಾಲು ಪತ್ತೆ VIEW (219633) ,

2.ADMISSION ARE OPEN VIEW (219247) ,

3.ಮಾದಕ ವಸ್ತುಗಳ ಮಾರಾಟ ಜಾಲ ಕಂಡುಬoದಲ್ಲಿ ಮಾಹಿತಿ ನೀಡಿ :ಅಬಕಾರಿ ಉಪ ಆಯುಕ್ತ ಎಂ.ಡಿ. ಇಸ್ಮಾಯಿಲ್ ಇನಾಮದಾರ VIEW (209410) ,

4.यूनिवर्सल सोशल मीडिया प्लेटफार्म , अपनी बात रखने की पूरी आज़ादी VIEW (193471) ,

5.इंजीनियर द्वारा , बेहतरीन सड़क निर्माण का नमूना VIEW (184593) ,

6.Party Vision Awareness & Development Meeting VIEW (163889) ,

7.Congress election canvencing VIEW (163346) ,

8.बिना किसी शर्तों के , शुल्क के , अपनी बात रखें , खबर लगाएं , दुनिया के एक मात्रा सोशल मीडिया प्लेटफार्म और न्यूज़ चैनल पे VIEW (156921) ,

9.Politics VIEW (145907) ,

10.हर मजदूर को मिलेगा सरकारी नौकरी और सरकारी घर - UCP पार्टी अध्यक्ष विनय बिरादर VIEW (145323) ,

11.सड़क बना स्विमिंग पूल : ओल्ड सिटी सड़क पे VIEW (144416) ,

12.Raheem Khan MLA Bidar VIEW (137710) ,

13.बिना चंदा लिए Universe Citizen Party ये सारी सेवायें दे रही है | VIEW (94089) ,

14.मुझे PM बना दो ,80+ करोड़ सरकारी नौकरीओं, Universe Citizen Party का धमाकेदार ऐलान VIEW (88201) ,

15.ಒಂದು ಕೋಟಿ ಮೌಲ್ಯದ 100 ಕೆ.ಜಿ ಗಾಂಜಾ ವಶ ಎಸ್ಪಿ. ಚನ್ನಬಸವಣ್ಣ.ಎಸ್.ಎಲ್ VIEW (81407) ,

16.ಮಹಿಳಾ ಕಾಂಗ್ರೆಸ್ಸ್ ಗೇ ಶ್ರೀಮತಿ ರಾಜಶ್ರೀ ಶ್ರೀಕಾಂತ್ ಸ್ವಾಮೀ ನೇಮಕ VIEW (79218) ,

17.MLA Ticket Contact : Join, Promote and Vote Universe Citizen Party (Bucket) 224 seats VIEW (71457) ,

18.इतिहास मे पहली बार , इतनी ज्यादा बर्फ़बारी , बीदर जिले के मर्कल गांव में VIEW (70396) ,

19. Theft in 1965 was caught in 2023 VIEW (70042) ,

20.Bidar made from Bidri VIEW (67212) ,

1.ಜೆಜೆಎಮ್ ಕಳಪೆ ಕಾಮಗಾರಿ ಆರೋಪ : ಗ್ರಾಮಸ್ಥರಿಂದ ತಾಪಂ ಇಓಗೆ ಮನವಿ ಗುಣಮಟ್ಟದ ಕಾಮಗಾರಿ ಕೈಗೊಳ್ಳಲು ಒತ್ತಾಯ VIEW (3231) ,

1.ಕನ್ನಡ ಭವನಕ್ಕೆ 1 ಕೋಟಿ ರೂ. ಬಿಡುಗಡೆ, ಪ್ರಾಧಿಕಾರದ ಅಧ್ಯಕ್ಷರಿಗೆ ಒಕ್ಕೂಟದಿಂದ ಅಭಿನಂದನೆ VIEW (391971) ,

2.ಮಾದ್ಯಮದ ಮುಂದೆ ಬಿಕ್ಕಿ‌ಬಿಕ್ಕಿ ಅತ್ತ ಪ್ರಭು ಚೌಹಾಣ್ VIEW (273601) ,

3.ಅಲ್ಲಮ ಪ್ರಭು ಪಾಟೀಲ್ ಅವರಿಗೆ ಸಚಿವ ಸ್ಥಾನದ ಬೇಡಿಕೆ: ಯುವ ಮುಖಂಡ ಪ್ರದೀಪ್ ಮಾಡಿಯಾಳ್ VIEW (231604) ,

4.ಖಾನಪುರದಲ್ಲಿ ರಿಲಯನ್ಸ್ ಫೌಂಡೇಷನ್ ಬೀದರ್ ವತಿಯಿಂದ ಸ್ಥಳಿಯ ಗ್ರಾಪಂ ಸಹಯೋಗದಲ್ಲಿ ವಿಶ್ವ ಪರಿಸರ ದಿನಾಚರಣೆ ಜರುಗಿತು. VIEW (225250) ,

5.ಜ್ಞಾನ,ಸಂಪತ್ತಿನ ಜೊತೆಗೆ ವಿನಯ ಮುಖ್ಯ VIEW (223839) ,

6.ಊರಿಗೆ ಬಸ್‌ ಇಲ್ಲವೆಂದು ಸಾರಿಗೆ ಬಸ್‌ ಚಲಾಯಿಸಿಕೊಂಡು ಹೋದ ಭೂಪ VIEW (222719) ,

7.ಭಕ್ತಿಯಲ್ಲಿ ಶಕ್ತಿ ಅಡಗಿದೆ ಅಂಬಿಕಾ ಸಿದ್ದೆಸೂರೆ VIEW (222632) ,

8.ವಿಶ್ವ ಪರಿಸರ ದಿನಾಚರಣೆ ಶಾಶ್ವತ ಜಾಗೃತಿ ಮೂಡಿಸುವ ಕಾರ್ಯವಾಗಲಿ. VIEW (222037) ,

9.ಕಳ್ಳತನವಾದ ಮುದ್ದೆ ಮಾಲು ಪತ್ತೆ VIEW (219633) ,

10.ಓಪನ್ ಹಾರ್ಟ್ ಸರ್ಜರಿ/ಬೈಪಾಸ್ ಸರ್ಜರಿ ಗೆ ಅವಕಾಶ. VIEW (219466) ,

11.ಜೀವನದಲ್ಲಿ ಉತ್ಸಾಹ ಅತಿ ಮುಖ್ಯ VIEW (219260) ,

12.ADMISSION ARE OPEN VIEW (219247) ,

13.ಕುಡಿಯುವ ನೀರಿಗಾಗಿ ಜಂಬಗಿ (ಬಿ) ಗ್ರಾಪಂಗೆ ಮುತ್ತಿಗೆ ಹಾಕಿದ ಮಹಿಳೆಯರು VIEW (217275) ,

14.ಎಕಲಾರ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಓದುತ್ತಿರುವ ಮಕ್ಕಳು ನಿಜಕ್ಕೂ ಪುಣ್ಯವಂತರು ಎಂದು ಬೀದರ್ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಚನ್ನಬಸವಣ್ಣ ಲಂಗೋಟಿ ಅಭಿಪ್ರಾಯ ಪಟ್ಟರು. VIEW (216684) ,

15. ಕನ್ನಡದಲ್ಲಿ ನಾಮಫಲಕವನ್ನು ಬರೆಯುವ ಕುರಿತು ಕ ರ ವೇ ಆಗ್ರಹ VIEW (210850) ,

16.ಅನುಭವ ಮಂಟಪ ಸಂಸ್ಕೃತಿ-ಸಂಸ್ಕಾರ ಶಿಬಿರ ಸಮಾರೋಪ ಸಮಾರಂಭ VIEW (210398) ,

17.ಬಸ್ಸಿನ ವ್ಯವಸ್ಥೆ ಇಲ್ಲ ಕ್ಲಾಸ್ ತಪ್ಪಲಾಗುತ್ತಿಲ್ಲ:ವಿದ್ಯಾರ್ಥಿಗಳ ಆಕ್ರೋಶ VIEW (209709) ,

18.ಮಾದಕ ವಸ್ತುಗಳ ಮಾರಾಟ ಜಾಲ ಕಂಡುಬoದಲ್ಲಿ ಮಾಹಿತಿ ನೀಡಿ :ಅಬಕಾರಿ ಉಪ ಆಯುಕ್ತ ಎಂ.ಡಿ. ಇಸ್ಮಾಯಿಲ್ ಇನಾಮದಾರ VIEW (209410) ,

19.ಈಶ್ವರ್ ಖಂಡ್ರೆ ಅವರಿಗೆ ಉಪಮುಖ್ಯಮಂತ್ರಿ ಹುದ್ದೆ ನೀಡುವಂತೆ ಸುಧಾಕರ ಕೊಳ್ಳುರ ಆಗ್ರಹ VIEW (208956) ,

20.ಪಿಯು ಬಡ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸೌಲಭ್ಯ. VIEW (208028) ,

        

All right reserved. Copyrights 2020 by: www.UcpDevelopers.com and by www.UcpVoiceNews.com