Online
Voting
    MY NEWS Page MY SURVEY Page MY STOCK Page
TITLE : ಬೀದರ ತೋಟಗಾರಿಕೆ ಮಹಾವಿದ್ಯಾಲಯದಲ್ಲಿ ಒಂದು ದಿನದ ವಿಚಾರ ಸಂರ್ಕಿರಣ ಕಾರ್ಯಕ್ರಮ

VISITORS : 3181

Share
Published Date : 2024-03-07 16:18:05
Last Updated On :
News Category : बागवानी
News Location ADDRESS : सूचना संचार विभाग , बीदर   
CITY : बीदर ,
STATE : कर्नाटक , 
COUNTRY : भारत


   See Below with more Details



TITLE : ಬೀದರ ತೋಟಗಾರಿಕೆ ಮಹಾವಿದ್ಯಾಲಯದಲ್ಲಿ ಒಂದು ದಿನದ ವಿಚಾರ ಸಂರ್ಕಿರಣ ಕಾರ್ಯಕ್ರಮ

DESCRIPTION :
 ಬೀದರ ತೋಟಗಾರಿಕೆ ಮಹಾವಿದ್ಯಾಲಯದಲ್ಲಿ
ಒಂದು ದಿನದ ವಿಚಾರ ಸಂರ್ಕಿರಣ ಕಾರ್ಯಕ್ರಮ
================
ಬೀದರ, ಮಾರ್ಚ್. 07 (ಕರ್ನಾಟಕ ವಾರ್ತೆ):- ಪ್ರಬುದ್ಧ ಗೋಡಂಬಿ ಸೇಬನ್ನು ತಾಜಾ, ಮೇಲೋಗರಗಳಲ್ಲಿ ಬೇಯಿಸಿ ಅಥವಾ ವಿನೆಗರ್, ಸಿಟ್ರಿಕ್ ಆಮ್ಲ ಅಥವಾ ಆಲ್ಕೊಹಾಲ್ಯುಕ್ತ ಪಾನೀಯವಾಗಿ ಉಪಯೋಗಿಸಬಹುದು ಇದನ್ನು ಭಾರತ
ಮತ್ತು ಬ್ರೆಜಿಲ್‌ನಂತಹ ಕೆಲವು ದೇಶಗಳಲ್ಲಿ ಸಂರಕ್ಷಣೆ, ಚಟ್ನಿಗಳು ಮತ್ತು ಜಾಮ್‌ಗಳನ್ನು ತಯಾರಿಸಲು ಬಳಸಲಾಗುತ್ತದೆ. ಅನೇಕ ದೇಶಗಳಲ್ಲಿ, ವಿಶೇಷವಾಗಿ ದಕ್ಷಿಣ ಅಮೆರಿಕಾದಲ್ಲಿ, ಗೋಡಂಬಿ ಸೇಬನ್ನು
ಆಲ್ಕೊಹಾಲ್ಯುಕ್ತ ಮತ್ತು ಆಲ್ಕೊಹಾಲ್ಯುಕ್ತ ಪಾನೀಯಗಳನ್ನು ಸುವಾಸನೆ ಮಾಡಲು ಬಳಸಲಾಗುತ್ತದೆ. ಗೋಡಂಬಿ ಮರವು ಮೃದುವಾದ, ಹೊಳೆಯುವ ಮತ್ತು ರಸಭರಿತವಾದ ಹಣ್ಣನ್ನು ಉತ್ಪಾದಿಸುತ್ತದೆ, ಇದನ್ನು ಗೋಡಂಬಿ
ಸೇಬು ಎಂದು ಕರೆಯಲಾಗುತ್ತದೆ ಎಂದು ಪ್ರಧಾನ ಸಂಶೋಧಕರು ಹಾಗೂ ತೋಟಗಾರಿಕೆ ಮಹಾವಿದ್ಯಾಲಯದ ಡೀನ್ ಡಾ.ಎಸ್.ವಿ.ಪಾಟೀಲ್ ಹೇಳಿದರು.
 ಅವರು ಬುಧವಾರ ತೋಟಗಾರಿಕೆ ಮಹಾವಿದ್ಯಾಲಯ ಬೀದರದಲ್ಲಿ ನಡೆದ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಬಾಗಲಕೋಟ, ತೋಟಗಾರಿಕೆ ಮಹಾವಿದ್ಯಾಲಯ, ಬೀದರ ಮತ್ತು ಗೋಡಂಬಿ ಮತ್ತು ಕೋಕೋ ಅಭಿವೃದ್ಧಿ
ನಿರ್ದೇಶನಾಲಯ, ಕೊಚ್ಚಿ ಇವರುಗಳ ಸಂಯುಕ್ತ ಆಶ್ರಯದಲ್ಲಿ ಗೋಡಂಬಿ ಮತ್ತು ಕೋಕೋ ಅಭಿವೃದ್ಧಿ ನಿರ್ದೇಶನಾಲಯ, ಕೊಚ್ಚಿ ಪ್ರಾಯೋಜಿತ “ಗೋಡಂಬಿ ಬೆಳೆಯ ಸುಧಾರಿತ ಉತ್ಪಾದನಾ ತಾಂತ್ರಿಕತೆ, ಸಂಸ್ಕರಣೆ ಮತ್ತು
ಮೌಲ್ಯವರ್ಧನೆ” ಕುರಿತು ಒಂದು ದಿನದ ವಿಚಾರ ಸಂರ್ಕಿರಣ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಗೋಡಂಬಿ ಸೇಬಿನ ರಸವನ್ನು ಮುಖ್ಯವಾಗಿ ನೈಸರ್ಗಿಕ ಮತ್ತು ಹುದುಗಿಸಿದ ಪಾನೀಯಗಳನ್ನು ತಯಾರಿಸಲು ಬಳಸಲಾಗುತ್ತದೆ. ಇದಲ್ಲದೆ, ಹಣ್ಣಿನ ತಿರುಳನ್ನು ಜೆಲ್ಲಿ, ಸಿರಪ್, ಕ್ಯಾಂಡಿಡ್ ಹಣ್ಣು ಮತ್ತು
ಸಂರಕ್ಷಣೆಗಳಾಗಿ ಮಾಡಬಹುದು. ಗೋಡಂಬಿ ಸೇಬಿನ ರಸವು ವಿಟಮಿನ್ ಸಿ, ಉತ್ಕರ್ಷಣ ನಿರೋಧಕಗಳು, ಖನಿಜಗಳಿಂದ ಸಮೃದ್ಧವಾಗಿದೆ. ನೈಸರ್ಗಿಕ ಸಂಪನ್ಮೂಗಳಾದ ನೀರು ಮತ್ತು ಮಣ್ಣುಗಳ ಸರಿಯಾದ ಸದ್ಬಳಕೆ ಹಾಗೂ
ಸಂರಕ್ಷಣೆಯಲ್ಲಿ ಗೋಡಂಬಿ ಬೆಳೆಯ ಪಾತ್ರ ತಿಳಿಸುತ್ತಾ, ಬರಡು ಭೂಮಿಗೆ ಬಂಗಾರ ಬೆಳೆಯಾದ ಗೋಡಂಬಿಯನ್ನು ಬೆಳೆದು ಅಧಿಕ ಲಾಭ ಪಡೆಯಲು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಡಾ. ರವಿ ದೇಶಮುಖ, ನಿವೃತ್ತ ಮುಖ್ಯ ವಿಜ್ಞಾನಿಗಳು, ಕೃಷಿ ವಿಜ್ಞಾನ ಕೇಂದ್ರ, ಬೀದರ ಹಾಗೂ ಜಂಟಿ ಕೃಷಿ ನಿರ್ದೇಶಕರು ರತೀಂದ್ರನಾಥ ಸೂಗೂರ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿ
ಮಾತನಾಡಿದರು. ಡಾ. ಎಸ್. ವಿ. ಪಾಟೀಲ, ಡಾ. ಮೊಹಮ್ಮದ ಫಾರೂಕ್, ಡಾ. ವಿ.ಪಿ. ಸಿಂಗ್, ಡಾ. ಶ್ರೀನಿವಾಸ್ ಎನ್. ಮತ್ತು ಡಾ. ಆನಂದ ಜಿ. ಪಾಟೀಲ, ನಾರಾಯಣರಾವ ಬರೀದಾಬಾದೆ, ಗೋಡಂಬಿ ಬೆಳೆಯ ಪ್ರಗತಿಪರ ರೈತರು ಚಿಟ್ಟಾ ರವರು
ಕಾರ್ಯಕ್ರಮದಲ್ಲಿ ಗೋಡಂಬಿ ಬೆಳೆಯ ಲಾಭ ಹಾಗೂ ಅನುಭವವನ್ನು ಸಭೆಯಲ್ಲಿ ಹಂಚಿಕೊAಡರು.
 ಈ ಕಾರ್ಯಕ್ರಮದ ಅಂಗವಾಗಿ ಗೋಡಂಬಿ ಬೆಳೆಯ ಬೇಸಾಯ ಕುರಿತು ತಾಂತ್ರಿಕ ಮಾಹಿತಿಯನ್ನು ಒಳಗೊಂಡAತಹ ಕೈಪೀಡಿಯನ್ನು ಬಿಡುಗಡೆ ಮಾಡಿ ರೈತರಿಗೆ ವಿತರಿಸಲಾಯಿತು. ನಂತರ ರೈತರು ತೋಟಗಾರಿಕೆ ಮಹಾವಿದ್ಯಾಲಯ,
ಬೀದರನಲ್ಲಿರುವ ಗೋಡಂಬಿ ಬೀಜದ ಸಂಸ್ಕರಣಾ ಘಟಕ ಹಾಗೂ ಗೋಡಂಬಿ ತಳಿಗಳ ಕ್ಷೇತ್ರಕ್ಕೆ ಭೇಟಿ ನೀಡಿ ರೈತರು ಹೆಚ್ಚಿನ ಮಾಹಿತಿ ಪಡೆದರು.
 ಡಾ. ಆನಂದ ಜಿ. ಪಾಟೀಲ, ಪ್ರಾಧ್ಯಾಪಕರು, ಕಾರ್ಯಕ್ರಮವನ್ನು ನಿರೂಪಿಸಿ ಸ್ವಾಗತಿಸಿದರು. ಡಾ. ಅಶೋಕ ಸೂರ್ಯವಂಶಿ, ಸಹ ಪ್ರಾಧ್ಯಾಪಕರು ವಂದಿಸಿದರು. ಈ ಸಂಧರ್ಭದಲ್ಲಿ ಬೀದರ ಜಿಲ್ಲೆಯ 75 ರೈತರು ಭಾಗಿಯಾಗಿ ಇದರ ಲಾಭ
ಪಡೆದರು.

Other Weblink :


PHOTOS

'




Latest NEWS of
Your Profile Location
Latest VIDEO NEWS of
Your Profile Location
POPULAR NEWS of
Your Profile Location
bidar (2),   Bhalki (0),   AURAD (0),   KAMALNAGAR (0),   HUMNABAD (0),   bidar (1),   Bhalki (0),   AURAD (1),   KAMALNAGAR (0),   HUMNABAD (0),   bidar (3),   Bhalki (0),   AURAD (1),   KAMALNAGAR (0),   HUMNABAD (0),  
1.ಏಪ್ರಿಲ್. 19 ರಂದು 13 ನಾಮಪತ್ರಗಳ ಸಲ್ಲಿಕೆ VIEW ,

2.ಇಂದು ಜನಸಂಪರ್ಕ ಸಭೆ VIEW ,

3.ಭಾರತ ಚುನಾವಣಾ ಆಯೋಗದಿಂದ ಸಾಮಾನ್ಯ ವೀಕ್ಷಕ, ವೆಚ್ಚ ವೀಕ್ಷಕರ ನೇಮಕ: ಜನಸಾಮಾನ್ಯರು ಕುಂದುಕೊರತೆಗಳಿದ್ದಲ್ಲಿ ಅಧಿಕಾರಿಗಳಿಗೆ ಸಲ್ಲಿಸಲು ಮನವಿ VIEW ,

4. ಇಂದು 10 ನಾಮಪತ್ರಗಳ ಸಲ್ಲಿಕೆ : लोकसभा नामांकन VIEW ,

5.ಎಲ್ಲ ಮಾಧ್ಯಮ ಕಚೇರಿಗಳಿಗೆ, VIEW ,

6.ಲೋಕಸಭಾ ಸಾರ್ವತ್ರಿಕ ಚುನಾವಣೆ-2024 ಮೇ 5ರಂದು ಸಂಜೆ 6 ಗಂಟೆಯಿAದ ಪ್ರಾರಂಭಿಸಿ 2024ರ ಜೂನ್ 7 ರಂದು ಮತದಾನ ಮುಕ್ತಾವಾಗುವರೆಗೆ ಕಲಂ 144ರ ಮೇರೆಗೆ ಪ್ರತಿಬಂಧಕಾಜ್ಞೆ ಜಾರಿ -:ಜಿಲ್ಲಾಧಿಕಾರಿ ಗೋವಿಂದರೆಡ್ಡಿ VIEW ,

7.ಚುನಾವಣೆಗೆ ನಿಯೋಜಿತ ಅಧಿಕಾರಿಗಳ ಮೇಲೆ ಹೆಚ್ಚಿನ ಜವಾಬ್ದಾರಿಗಳಿಗೆ- ಚುನಾವಣಾ ವೀಕ್ಷಕ- ದೀಪಂಕರ್ ಮೋಹಪಾತ್ರ VIEW ,

8.ಏಪ್ರಿಲ್. 17 ರಂದು 6 ನಾಮಪತ್ರಗಳ ಸಲ್ಲಿಕೆ VIEW ,

9.ಏಪ್ರೀಲ್ 19ರಂದು ವಿಕಲಚೇತರರಿಂದ ವಿಶೇಷ ಮತದಾನ ಜಾಗೃತಿ ಜಾಥ VIEW ,

10.ಏಪ್ರಿಲ್ 16 ರಂದು 7 ನಾಮಪತ್ರಗಳ ಸಲ್ಲಿಕೆ VIEW ,

11.ಯುಜಿ- ಸಿಇಟಿ ಪರೀಕ್ಷೆಗಳನ್ನು ಸುಸೂತ್ರವಾಗಿ ನಡೆಸಿ -:ಜಿಲ್ಲಾಧಿಕಾರಿ ಗೋವಿಂದರೆಡ್ಡಿ VIEW ,

12.ದ್ವೀತಿಯ ಪಿ.ಯು.ಸಿ ಫಲಿತಾಂಶ ಮೀರಾಗ0ಜ ಮೊರಾರ್ಜಿ ದೇಸಾಯಿ ಬಾಲಕಿಯರ ವಸತಿ ಕಾಲೇಜಿಗೆ ಶೇ. 100ರಷ್ಟು ಫಲಿತಾಂಶ ಸಾಧನೆ VIEW ,

13.ಅಗ್ನಿಶಾಮಕ ಸೇವ ಸಪ್ತಾಹ ದಿನದ ಅಂಗವಾಗಿ ಅಗ್ನಿಶಾಮನದ ಕಾರ್ಯದಲ್ಲಿ ವೀರ ಮರಣ ಹೊಂದಿದ ಅಗ್ನಿಶಾಮಕರಿಗೆ ಶ್ರದ್ದಾಂಜಲಿ VIEW ,

14.ಏಪ್ರಿಲ್ 15 ರಂದು ಮೂರು ನಾಮಪತ್ರಗಳ ಸಲ್ಲಿಕೆ VIEW ,

15.ಅಂಬೇಡ್ಕರರು ಜಗತ್ತಿಗೆ ಮಾದರಿಯಾದ ಸಂವಿಧಾನ ರಚಿಸಿದ್ದಾರೆ -:ಜಿಲ್ಲಾ ಚುನಾವಣಾಧಿಕಾರಿ ಗೋವಿಂದರೆಡ್ಡಿ VIEW ,

16.ಏ.15 ಮತ್ತು 16 ರಂದು ಲೋಕಾಯುಕ್ತ ಅಹವಾಲು ಸ್ವೀಕಾರ VIEW ,

17. ಮಧ್ಯ ಮಾರಾಟ ನಿಷೇಧಿಸಿ ಜಿಲ್ಲಾಧಿಕಾರಿಗಳ ಆದೇಶ VIEW ,

18.ಬೀದರ ಜಿಲ್ಲೆಯ ಚುನಾವಣಾ ವೆಚ್ಚ ವೀಕ್ಷಕರಾಗಿ ಎಸ್. ಈಶ್ವರ ನೇಮಕ VIEW ,

19.ಎಪ್ರೀಲ್ 15 ರಂದು ಕಾರಂಜಾ ಜಲಾಶಯದಿಂದ ನೀರು ಬಿಡುಗಡೆ VIEW ,

20.ಲೋಕಸಭೆ ಎ. 12ರಂದು ಎರಡು ನಾಮಪತ್ರಗಳ ಸಲ್ಲಿಕೆ VIEW ,

1.Bidar sports department has 2 govt employees & outsource staff are 22 VIEW ,

2. ಹಳ್ಳಿಖೇಡ್-ಬಿ ಪೊಲೀಸ್ ಠಾಣೆಯ ಪೊಲೀಸ್ ರಿಂದ 18 ಲಕ್ಷಕ್ಕೂ ಅಧಿಕ ಮೌಲ್ಯದ ಅಕ್ರಮ ತಂಬಾಕು ಪದಾರ್ಥ ಮತ್ತು ಮಿಕ್ಸ್ ಮಾಡುವ ಖಂಡಿ ವಸ್ತುಗಳ ಪಾಕೇಟ್ ಮತ್ತು ಲಾರಿ ವಶ ಆರೋಪಿ ಬಂಧನ VIEW ,

1.ಏಪ್ರಿಲ್. 19 ರಂದು 13 ನಾಮಪತ್ರಗಳ ಸಲ್ಲಿಕೆ VIEW ,

2.ಇಂದು ಜನಸಂಪರ್ಕ ಸಭೆ VIEW ,

3.ಭಾರತ ಚುನಾವಣಾ ಆಯೋಗದಿಂದ ಸಾಮಾನ್ಯ ವೀಕ್ಷಕ, ವೆಚ್ಚ ವೀಕ್ಷಕರ ನೇಮಕ: ಜನಸಾಮಾನ್ಯರು ಕುಂದುಕೊರತೆಗಳಿದ್ದಲ್ಲಿ ಅಧಿಕಾರಿಗಳಿಗೆ ಸಲ್ಲಿಸಲು ಮನವಿ VIEW ,

4. ಇಂದು 10 ನಾಮಪತ್ರಗಳ ಸಲ್ಲಿಕೆ : लोकसभा नामांकन VIEW ,

5.ಎಲ್ಲ ಮಾಧ್ಯಮ ಕಚೇರಿಗಳಿಗೆ, VIEW ,

6.ಲೋಕಸಭಾ ಸಾರ್ವತ್ರಿಕ ಚುನಾವಣೆ-2024 ಮೇ 5ರಂದು ಸಂಜೆ 6 ಗಂಟೆಯಿAದ ಪ್ರಾರಂಭಿಸಿ 2024ರ ಜೂನ್ 7 ರಂದು ಮತದಾನ ಮುಕ್ತಾವಾಗುವರೆಗೆ ಕಲಂ 144ರ ಮೇರೆಗೆ ಪ್ರತಿಬಂಧಕಾಜ್ಞೆ ಜಾರಿ -:ಜಿಲ್ಲಾಧಿಕಾರಿ ಗೋವಿಂದರೆಡ್ಡಿ VIEW ,

7.ಚುನಾವಣೆಗೆ ನಿಯೋಜಿತ ಅಧಿಕಾರಿಗಳ ಮೇಲೆ ಹೆಚ್ಚಿನ ಜವಾಬ್ದಾರಿಗಳಿಗೆ- ಚುನಾವಣಾ ವೀಕ್ಷಕ- ದೀಪಂಕರ್ ಮೋಹಪಾತ್ರ VIEW ,

8.ಏಪ್ರಿಲ್. 17 ರಂದು 6 ನಾಮಪತ್ರಗಳ ಸಲ್ಲಿಕೆ VIEW ,

9.ಏಪ್ರೀಲ್ 19ರಂದು ವಿಕಲಚೇತರರಿಂದ ವಿಶೇಷ ಮತದಾನ ಜಾಗೃತಿ ಜಾಥ VIEW ,

10.ಏಪ್ರಿಲ್ 16 ರಂದು 7 ನಾಮಪತ್ರಗಳ ಸಲ್ಲಿಕೆ VIEW ,

11.ಯುಜಿ- ಸಿಇಟಿ ಪರೀಕ್ಷೆಗಳನ್ನು ಸುಸೂತ್ರವಾಗಿ ನಡೆಸಿ -:ಜಿಲ್ಲಾಧಿಕಾರಿ ಗೋವಿಂದರೆಡ್ಡಿ VIEW ,

12.ದ್ವೀತಿಯ ಪಿ.ಯು.ಸಿ ಫಲಿತಾಂಶ ಮೀರಾಗ0ಜ ಮೊರಾರ್ಜಿ ದೇಸಾಯಿ ಬಾಲಕಿಯರ ವಸತಿ ಕಾಲೇಜಿಗೆ ಶೇ. 100ರಷ್ಟು ಫಲಿತಾಂಶ ಸಾಧನೆ VIEW ,

13.ಅಗ್ನಿಶಾಮಕ ಸೇವ ಸಪ್ತಾಹ ದಿನದ ಅಂಗವಾಗಿ ಅಗ್ನಿಶಾಮನದ ಕಾರ್ಯದಲ್ಲಿ ವೀರ ಮರಣ ಹೊಂದಿದ ಅಗ್ನಿಶಾಮಕರಿಗೆ ಶ್ರದ್ದಾಂಜಲಿ VIEW ,

14.ಏಪ್ರಿಲ್ 15 ರಂದು ಮೂರು ನಾಮಪತ್ರಗಳ ಸಲ್ಲಿಕೆ VIEW ,

15.ಅಂಬೇಡ್ಕರರು ಜಗತ್ತಿಗೆ ಮಾದರಿಯಾದ ಸಂವಿಧಾನ ರಚಿಸಿದ್ದಾರೆ -:ಜಿಲ್ಲಾ ಚುನಾವಣಾಧಿಕಾರಿ ಗೋವಿಂದರೆಡ್ಡಿ VIEW ,

16.ಏ.15 ಮತ್ತು 16 ರಂದು ಲೋಕಾಯುಕ್ತ ಅಹವಾಲು ಸ್ವೀಕಾರ VIEW ,

17. ಮಧ್ಯ ಮಾರಾಟ ನಿಷೇಧಿಸಿ ಜಿಲ್ಲಾಧಿಕಾರಿಗಳ ಆದೇಶ VIEW ,

18.ಬೀದರ ಜಿಲ್ಲೆಯ ಚುನಾವಣಾ ವೆಚ್ಚ ವೀಕ್ಷಕರಾಗಿ ಎಸ್. ಈಶ್ವರ ನೇಮಕ VIEW ,

19.ಎಪ್ರೀಲ್ 15 ರಂದು ಕಾರಂಜಾ ಜಲಾಶಯದಿಂದ ನೀರು ಬಿಡುಗಡೆ VIEW ,

20.ಲೋಕಸಭೆ ಎ. 12ರಂದು ಎರಡು ನಾಮಪತ್ರಗಳ ಸಲ್ಲಿಕೆ VIEW ,

1.बहन के शादी के दिन भाई की ट्रैन ट्रैक पर मृत्यु VIEW ,

2.IPC 268 : public Nuisance : Road, Footpath Blocking VIEW ,

3.संसद मे हमला करने वाले देशभक्त या देशद्रोही ? यूसीपी : अध्यक्ष : विनय बिरादर VIEW ,

4.प्रॉपर्टी माफियों को करेंगे ख़त्म : यूसीपी अध्यक्ष विनय बिरादर VIEW ,

5.Narendar Modi vs Vinay Biradar 2024 Elections : viral news VIEW ,

6.* जनता की आवाज़ कविता के रूप मे * VIEW ,

7.Kanakadas jayanti VIEW ,

8.Mp Dr syed nasir hussain rajsabha cwc member come to bidar VIEW ,

9.Samman for Valmiki guru VIEW ,

10.UCC कानून की कोई जरुरत नहीं | VIEW ,

11.* क्या नरेंद्र मोदी जी धर्म की राजनीती नहीं कर रहे ? VIEW ,

12.BSNL कंपनी खुलेआम जनता के पैसे से ठगी कर रही है। पूर्ण मासिक बिल भुगतान लेना और केवल 50% सेवाएं प्रदान करना| VIEW ,

13.FAIZ UNANI SHIFA KHANA AYURVEDIC HOSPITAL VIEW ,

14.Shri Eshwar khandre come to review DCC bank VIEW ,

15.Bidar shepherds team participating in belgaum shepherds international program VIEW ,

16.बिना किसी शर्तों के , शुल्क के , अपनी बात रखें , खबर लगाएं , दुनिया के एक मात्रा सोशल मीडिया प्लेटफार्म और न्यूज़ चैनल पे VIEW ,

17.इंजीनियर द्वारा , बेहतरीन सड़क निर्माण का नमूना VIEW ,

18.यूनिवर्सल सोशल मीडिया प्लेटफार्म , अपनी बात रखने की पूरी आज़ादी VIEW ,

19.Congress election canvencing VIEW ,

20.सड़क बना स्विमिंग पूल : ओल्ड सिटी सड़क पे VIEW ,

1.Great leadership and great MP from Bidar district karnataka state VIEW ,

1.ಜೆಜೆಎಮ್ ಕಳಪೆ ಕಾಮಗಾರಿ ಆರೋಪ : ಗ್ರಾಮಸ್ಥರಿಂದ ತಾಪಂ ಇಓಗೆ ಮನವಿ ಗುಣಮಟ್ಟದ ಕಾಮಗಾರಿ ಕೈಗೊಳ್ಳಲು ಒತ್ತಾಯ VIEW ,

2.ಬೇಟಿ ಬಚಾವೋ, ಬೇಟಿ ಪಡಾವೋ ಜಾಗೃತಿ ಜಾಥಾ, ಹೆಣ್ಣು ಮಕ್ಕಳಿಗೆ ಶಿಕ್ಷಣ ನೀಡಿ : ನ್ಯಾ. ಚವ್ಹಾಣ VIEW ,

3.ದುಬೈನಿಂದ ನಾಡಿನ ಜನತೆಗೆ ಶುಭ ಕೋರಿದ ಮಾಲಿಕಯ್ಯ ಗುತ್ತೇದಾರ VIEW ,

4.बहन के शादी के दिन भाई की ट्रैन ट्रैक पर मृत्यु VIEW ,

5.ವೀರಶೈವ ಸಮಾಜದ ಒಳ ಪಂಗಡಗಳ ರಾಜ್ಯಮಟ್ಟದ ದ್ವಿತೀಯ ವಧು-ವರರ ಸಮಾವೇಶ VIEW ,

6.ನಾಡಿನ ಜನತೆಗೆ ಕ್ರಿಸ್ ಮಸ್ ಹಬ್ಬದ ಶುಭಾಶಯಗಳು: ಮಾಲೀಕಯ್ಯ ಗುತ್ತೇದಾರ್ VIEW ,

7.IPC 268 : public Nuisance : Road, Footpath Blocking VIEW ,

8.संसद मे हमला करने वाले देशभक्त या देशद्रोही ? यूसीपी : अध्यक्ष : विनय बिरादर VIEW ,

9.प्रॉपर्टी माफियों को करेंगे ख़त्म : यूसीपी अध्यक्ष विनय बिरादर VIEW ,

10.Narendar Modi vs Vinay Biradar 2024 Elections : viral news VIEW ,

11.* जनता की आवाज़ कविता के रूप मे * VIEW ,

12.Kanakadas jayanti VIEW ,

13.Voter list enrollment VIEW ,

14.Mens open tennis VIEW ,

15.ಭೀಕರ ರಸ್ತೆ ಅಪಘಾತ ಸ್ಥಳದಲ್ಲೆ ಮೃತಪಟ್ಟ ಆಟೋ ಚಾಲಕ VIEW ,

16.ಸಂಸ್ಥೆಯು ಕನ್ನಡ ಹಬ್ಬದ ಆಚರಣೆ , ಸತ್ಯ ಮೇವ ಜಯತೆ” NGO VIEW ,

17. ಕಲಬುರಗಿಯಲ್ಲಿ ಬೆಳ್ಳಂಬೆಳಗ್ಗೆ ಎರಡು ಕಡೆ ಲೋಕಾಯುಕ್ತ ದಾಳಿ VIEW ,

18.Mp Dr syed nasir hussain rajsabha cwc member come to bidar VIEW ,

19.ಕಲಬುರಗಿ ಕೆ. ಇ. ಎ kea ಪರೀಕ್ಷೆಯಲ್ಲಿ ಬ್ಲೂಟುತ್ ಬಳಸಿ ಪರೀಕ್ಷೆ ಬರೆಯುತ್ತಿದ್ದ ಅಭ್ಯರ್ಥಿ ಬಂಧನ VIEW ,

20.Samman for Valmiki guru VIEW ,

1.ಕಳ್ಳತನವಾದ ಮುದ್ದೆ ಮಾಲು ಪತ್ತೆ VIEW (219632) ,

2.ADMISSION ARE OPEN VIEW (219246) ,

3.ಮಾದಕ ವಸ್ತುಗಳ ಮಾರಾಟ ಜಾಲ ಕಂಡುಬoದಲ್ಲಿ ಮಾಹಿತಿ ನೀಡಿ :ಅಬಕಾರಿ ಉಪ ಆಯುಕ್ತ ಎಂ.ಡಿ. ಇಸ್ಮಾಯಿಲ್ ಇನಾಮದಾರ VIEW (209409) ,

4.यूनिवर्सल सोशल मीडिया प्लेटफार्म , अपनी बात रखने की पूरी आज़ादी VIEW (193471) ,

5.इंजीनियर द्वारा , बेहतरीन सड़क निर्माण का नमूना VIEW (184592) ,

6.Party Vision Awareness & Development Meeting VIEW (163888) ,

7.Congress election canvencing VIEW (163345) ,

8.बिना किसी शर्तों के , शुल्क के , अपनी बात रखें , खबर लगाएं , दुनिया के एक मात्रा सोशल मीडिया प्लेटफार्म और न्यूज़ चैनल पे VIEW (156920) ,

9.Politics VIEW (145906) ,

10.हर मजदूर को मिलेगा सरकारी नौकरी और सरकारी घर - UCP पार्टी अध्यक्ष विनय बिरादर VIEW (145321) ,

11.सड़क बना स्विमिंग पूल : ओल्ड सिटी सड़क पे VIEW (144415) ,

12.Raheem Khan MLA Bidar VIEW (137710) ,

13.बिना चंदा लिए Universe Citizen Party ये सारी सेवायें दे रही है | VIEW (94087) ,

14.मुझे PM बना दो ,80+ करोड़ सरकारी नौकरीओं, Universe Citizen Party का धमाकेदार ऐलान VIEW (88199) ,

15.ಒಂದು ಕೋಟಿ ಮೌಲ್ಯದ 100 ಕೆ.ಜಿ ಗಾಂಜಾ ವಶ ಎಸ್ಪಿ. ಚನ್ನಬಸವಣ್ಣ.ಎಸ್.ಎಲ್ VIEW (81406) ,

16.ಮಹಿಳಾ ಕಾಂಗ್ರೆಸ್ಸ್ ಗೇ ಶ್ರೀಮತಿ ರಾಜಶ್ರೀ ಶ್ರೀಕಾಂತ್ ಸ್ವಾಮೀ ನೇಮಕ VIEW (79217) ,

17.MLA Ticket Contact : Join, Promote and Vote Universe Citizen Party (Bucket) 224 seats VIEW (71456) ,

18.इतिहास मे पहली बार , इतनी ज्यादा बर्फ़बारी , बीदर जिले के मर्कल गांव में VIEW (70396) ,

19. Theft in 1965 was caught in 2023 VIEW (70040) ,

20.Bidar made from Bidri VIEW (67211) ,

1. ಹಳ್ಳಿಖೇಡ್-ಬಿ ಪೊಲೀಸ್ ಠಾಣೆಯ ಪೊಲೀಸ್ ರಿಂದ 18 ಲಕ್ಷಕ್ಕೂ ಅಧಿಕ ಮೌಲ್ಯದ ಅಕ್ರಮ ತಂಬಾಕು ಪದಾರ್ಥ ಮತ್ತು ಮಿಕ್ಸ್ ಮಾಡುವ ಖಂಡಿ ವಸ್ತುಗಳ ಪಾಕೇಟ್ ಮತ್ತು ಲಾರಿ ವಶ ಆರೋಪಿ ಬಂಧನ VIEW (2952) ,

2.Bidar sports department has 2 govt employees & outsource staff are 22 VIEW (390) ,

3.Great leadership and great MP from Bidar district karnataka state VIEW (172) ,

1.ಕನ್ನಡ ಭವನಕ್ಕೆ 1 ಕೋಟಿ ರೂ. ಬಿಡುಗಡೆ, ಪ್ರಾಧಿಕಾರದ ಅಧ್ಯಕ್ಷರಿಗೆ ಒಕ್ಕೂಟದಿಂದ ಅಭಿನಂದನೆ VIEW (391970) ,

2.ಮಾದ್ಯಮದ ಮುಂದೆ ಬಿಕ್ಕಿ‌ಬಿಕ್ಕಿ ಅತ್ತ ಪ್ರಭು ಚೌಹಾಣ್ VIEW (273599) ,

3.ಅಲ್ಲಮ ಪ್ರಭು ಪಾಟೀಲ್ ಅವರಿಗೆ ಸಚಿವ ಸ್ಥಾನದ ಬೇಡಿಕೆ: ಯುವ ಮುಖಂಡ ಪ್ರದೀಪ್ ಮಾಡಿಯಾಳ್ VIEW (231603) ,

4.ಖಾನಪುರದಲ್ಲಿ ರಿಲಯನ್ಸ್ ಫೌಂಡೇಷನ್ ಬೀದರ್ ವತಿಯಿಂದ ಸ್ಥಳಿಯ ಗ್ರಾಪಂ ಸಹಯೋಗದಲ್ಲಿ ವಿಶ್ವ ಪರಿಸರ ದಿನಾಚರಣೆ ಜರುಗಿತು. VIEW (225249) ,

5.ಜ್ಞಾನ,ಸಂಪತ್ತಿನ ಜೊತೆಗೆ ವಿನಯ ಮುಖ್ಯ VIEW (223838) ,

6.ಊರಿಗೆ ಬಸ್‌ ಇಲ್ಲವೆಂದು ಸಾರಿಗೆ ಬಸ್‌ ಚಲಾಯಿಸಿಕೊಂಡು ಹೋದ ಭೂಪ VIEW (222718) ,

7.ಭಕ್ತಿಯಲ್ಲಿ ಶಕ್ತಿ ಅಡಗಿದೆ ಅಂಬಿಕಾ ಸಿದ್ದೆಸೂರೆ VIEW (222632) ,

8.ವಿಶ್ವ ಪರಿಸರ ದಿನಾಚರಣೆ ಶಾಶ್ವತ ಜಾಗೃತಿ ಮೂಡಿಸುವ ಕಾರ್ಯವಾಗಲಿ. VIEW (222036) ,

9.ಕಳ್ಳತನವಾದ ಮುದ್ದೆ ಮಾಲು ಪತ್ತೆ VIEW (219632) ,

10.ಓಪನ್ ಹಾರ್ಟ್ ಸರ್ಜರಿ/ಬೈಪಾಸ್ ಸರ್ಜರಿ ಗೆ ಅವಕಾಶ. VIEW (219465) ,

11.ಜೀವನದಲ್ಲಿ ಉತ್ಸಾಹ ಅತಿ ಮುಖ್ಯ VIEW (219259) ,

12.ADMISSION ARE OPEN VIEW (219246) ,

13.ಕುಡಿಯುವ ನೀರಿಗಾಗಿ ಜಂಬಗಿ (ಬಿ) ಗ್ರಾಪಂಗೆ ಮುತ್ತಿಗೆ ಹಾಕಿದ ಮಹಿಳೆಯರು VIEW (217275) ,

14.ಎಕಲಾರ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಓದುತ್ತಿರುವ ಮಕ್ಕಳು ನಿಜಕ್ಕೂ ಪುಣ್ಯವಂತರು ಎಂದು ಬೀದರ್ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಚನ್ನಬಸವಣ್ಣ ಲಂಗೋಟಿ ಅಭಿಪ್ರಾಯ ಪಟ್ಟರು. VIEW (216684) ,

15. ಕನ್ನಡದಲ್ಲಿ ನಾಮಫಲಕವನ್ನು ಬರೆಯುವ ಕುರಿತು ಕ ರ ವೇ ಆಗ್ರಹ VIEW (210850) ,

16.ಅನುಭವ ಮಂಟಪ ಸಂಸ್ಕೃತಿ-ಸಂಸ್ಕಾರ ಶಿಬಿರ ಸಮಾರೋಪ ಸಮಾರಂಭ VIEW (210398) ,

17.ಬಸ್ಸಿನ ವ್ಯವಸ್ಥೆ ಇಲ್ಲ ಕ್ಲಾಸ್ ತಪ್ಪಲಾಗುತ್ತಿಲ್ಲ:ವಿದ್ಯಾರ್ಥಿಗಳ ಆಕ್ರೋಶ VIEW (209708) ,

18.ಮಾದಕ ವಸ್ತುಗಳ ಮಾರಾಟ ಜಾಲ ಕಂಡುಬoದಲ್ಲಿ ಮಾಹಿತಿ ನೀಡಿ :ಅಬಕಾರಿ ಉಪ ಆಯುಕ್ತ ಎಂ.ಡಿ. ಇಸ್ಮಾಯಿಲ್ ಇನಾಮದಾರ VIEW (209409) ,

19.ಈಶ್ವರ್ ಖಂಡ್ರೆ ಅವರಿಗೆ ಉಪಮುಖ್ಯಮಂತ್ರಿ ಹುದ್ದೆ ನೀಡುವಂತೆ ಸುಧಾಕರ ಕೊಳ್ಳುರ ಆಗ್ರಹ VIEW (208955) ,

20.ಪಿಯು ಬಡ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸೌಲಭ್ಯ. VIEW (208028) ,

        

All right reserved. Copyrights 2020 by: www.UcpDevelopers.com and by www.UcpVoiceNews.com