ಕಲಬುರಗಿ:- ರಾಜ್ಯ ಹಡಪದ ಸಮಾಜದ ಸಲಹಾ ಸಮಿತಿ ಮತ್ತು ರಾಜ್ಯ ಹಡಪದ ಅಪ್ಪಣ್ಣ ಸಮಾಜದ ಆದೇಶದಂತೆ - ರಾಜ್ಯಾದ್ಯಂತ ನಮ್ಮ ಹಡಪದ ಅಪ್ಪಣ್ಣ (ಕ್ಷೌರಿಕ) ಸಮಾಜವನ್ನು ಬಲಿಷ್ಠ ವಾಗಿ ಮತ್ತು ಸಮಾಜದ
ಜನರು ಮತ್ತು ಮಹಿಳೆಯರು ಸಮಾಜದ ಸಂಘಟನೆಯಲ್ಲಿ ಭಾಗವಹಿಸಲು ವಿಶೇಷ ಸೊಚನೆ.ಮತ್ತು ಸಮಾಜದ ಸಂಘಟನೆ ಬಲಿಷ್ಠವಾದ ತಂಡ ರಚನೆ ಮಾಡಲು ವಿವಿಧ ಕ್ಷೇತ್ರದಲ್ಲಿ ಪದಾಧಿಕಾರಿಗಳ ಆಯ್ಕೆ. ಪ್ರಕ್ರಿಯೆ ನಡೆಯಿತು ,
ಹಡಪದ ಅಪ್ಪಣ್ಣ ದೇವಸ್ಥಾನದಲ್ಲಿ ಬೆಳಿಗ್ಗೆ - 11:30. ನಿಮಿಷಕ್ಕೆ ಕಲಬುರಗಿ ಜಿಲ್ಲಾಧ್ಯಕ್ಷರಾದ - ಈರಣ್ಣ ಸಿ.ಹಡಪದ ಸಣ್ಣೂರ ಸರ ಅವರ ಅನುಪಸ್ಥಿತಿಯಲ್ಲಿ ಜಿಲ್ಲಾ ಮತ್ತು ರಾಜ್ಯ ಮಟ್ಟದ ಪದಾಧಿಕಾರಿಗಳ
ಪೂರ್ವಭಾವಿ ಸಭೆ ಆಯೋಜನೆ ಮಾಡಲಾಗಿತ್ತು.
ಹಡಪದ ಅಪ್ಪಣ ಸಮಾಜದ ಕ್ಷೌರಿಕ ವೃತ್ತಿಪರ ಸದಸ್ಯರು. ಹಾಗೂ ಸಂಗೀತ ಕ್ಷೇತ್ರದಲ್ಲಿ ಕಲಾವಿದರು, ಮಹಿಳಾ ಘಟಕದಲ್ಲಿ ಮಹಿಳೆಯರ ಆಯ್ಕೆ, ನೌಕರಸ್ಥರು - ನಿವೃತ್ತಿ ನೌಕರಸ್ಥರು ಆಯ್ಕೆ. ಜಿಲ್ಲಾ ಮತ್ತು ರಾಜ್ಯ
ಮಟ್ಟದ ಪದಾಧಿಕಾರಿಗಳ ಆಯ್ಕೆಯ ಪೂರ್ವಭಾವಿ ಸಭೆಯ ಕಾರ್ಯಕ್ರಮ ಶಹಾಬಾದ ತಾಲೂಕಿನ ಬಸವೇಶ್ವರ ನಗರದಲ್ಲಿ ಇರುವ ನಿಜಸುಖಿ ಶರಣ ಹಡಪದ ಅಪ್ಪಣ್ಣ ನವರ ದೇವಸ್ಥಾನದಲ್ಲಿ ಪೂರ್ವಭಾವಿ ಸಭೆ ಆಯೋಜನೆ ಮಾಡಿದ್ದು. ಈ
ಸಭೆಗೆ ದಿವ್ಯ ಸಾನಿಧ್ಯ-ಶ್ರೀ ಭಾಲ ಬ್ರಹ್ಮಚಾರಿ ರಾಜಶಿವಯೋಗಿ ಮಹಾಸ್ವಾಮಿಗಳು , ಮತ್ತು ಕಲಬುರಗಿ ಜಿಲ್ಲೆಯ ಗೌರವಾಧ್ಯಕ್ಷರು -ಬಸವರಾಜ ಹಡಪದ ಸುಗೂರ ಎನ್. ಮತ್ತು
ರಾಜ್ಯ ಹಡಪದ ಸಮಾಜದ ಸಂಘಟನಾ ಕಾರ್ಯದರ್ಶಿಗಳು- ಬಸವರಾಜ ಸಿ ಹಳ್ಳಿ , ರಾಜ್ಯ ಹಡಪದ ಸಮಾಜದ ಕಾನೂನು ಸಲಹೆಗಾರರು ರಮೇಶ ಮಲಕೋಡ ವಕೀಲರು, ಮತ್ತು ರಾಜ್ಯ ಹಡಪದ ಲಿಂಗಮ್ಮ ಮಹಿಳಾ ಸದಸ್ಯರ ಸಂಚಾಲಕಿ ಶ್ರೀಮತಿ
ಭಾರತೀ ಹಡಪದ ವಿಜಯಪುರ. ಹಾಗೂ ಪದಾಧಿಕಾರಿಗಳು - ಕಲಬುರಗಿ ಜಿಲ್ಲೆಯ ಕಾರ್ಯಾಧ್ಯಕ್ಷರು- ಭಗವಂತ ಹಡಪದ ಶಿಕ್ಷಕರು ಹೊನ್ನಕಿರಣಗಿ. ಮತ್ತು ಕಲಬುರಗಿ ಜಿಲ್ಲೆಯ ಪ್ರಧಾನ ಕಾರ್ಯದರ್ಶಿ- ರಮೇಶ ಹಡಪದ ನೀಲೂರ.
ಕಲಬುರಗಿ ಜಿಲ್ಲಾ ಉಪಾಧ್ಯಕ್ಷರು -ರುದ್ರಮಣಿ ಅಪ್ಪಣ ಬಟಗೇರಾ, ಮಹಾದೇವ ಹಡಪದ ರಾವೂರ ಕಲಬುರಗಿ ಜಿಲ್ಲೆಯ ಸಹ ಕಾರ್ಯದರ್ಶಿ ಗಳು,
*ಕಲಬುರಗಿ ಜಿಲ್ಲೆಯ ಸಂಘಟನಾ ಕಾರ್ಯದರ್ಶಿಗಳು -ಡಾ.ಮಲ್ಲಿಕಾರ್ಜುನ ಬಿ.ಹಡಪದ ಸುಗೂರ ಎನ್*, ಕಲಬುರಗಿ ಜಿಲ್ಲಾ ಸಹ ಕಾರ್ಯದರ್ಶಿ- ನಿಂಗಣ್ಣ ಯಾತನೂರ, ಕಲಬುರಗಿ ನಗರ ಘಟಕ ಅಧ್ಯಕ್ಷರು- ಮಲ್ಲಿಕಾರ್ಜುನ ಹಡಪದ
ಸಾವಳಗಿ, ಕಲಬುರಗಿ ತಾಲ್ಲೂಕು ಅಧ್ಯಕ್ಷರು -ಚಂದ್ರಶೇಖರ ತೋನಸನಹಳ್ಳಿ, ಮತ್ತು ತಾಲೂಕಿನ ಕಾರ್ಯದರ್ಶಿ- ವಿನೋದ ಅಂಬಲಗಾ, ಹಾಗೂ. (ಚಿತ್ತಾಪುರ ತಾಲೂಕಾಧ್ಯಕ್ಷರು- ಭೀಮಾಶಂಕರ ಹಡಪದ ,). (ಶಹಾಬಾದ
ತಾಲೂಕಾಧ್ಯಕ್ಷರು -ಅನೀಲ ಕುಮಾರ ಹಳೇಶಹಬಾದ್). (ಅಫಜಲಪುರ ತಾಲೂಕಾಧ್ಯಕ್ಷರು -ಮಹಾಂತೇಶ ಹಡಪದ ಹವಳಗಾ).(ಕಾಳಗಿ ತಾಲೂಕಾಧ್ಯಕ್ಷರು -ಶ್ರೀಮಂತ ಹಡಪದ ಮಳಗಿ.)
ಸಮಾಜದ ಹಿರಿಯ ಮುಖಂಡರು - ಮಲ್ಲಿಕಾರ್ಜುನ ಹಡಪದ ಸೊನ್ನ . ಮತ್ತು ಗೋಲ್ಲಾಳಪ್ಪ ಹಡಪದ ಜೇರಟಗಿ, ನಾಗರಾಜ ಹಡಪದ ಸಾತನೂರ, ಪ್ರಕಾಶ ಹಡಪದ ಪರಹತ್ಬಾದ್, ಶಿವಲಿಂಗಪ್ಪ ಹಡಪದ ಸುಗೂರ ಎನ್.ಭಾಗಣ್ಣ
ದಂಡಗುಂಡ,ಸಿದ್ರಾಮ ಯಾಗಾಪೂರ, ಶಿವಪುತ್ರ ಹಡಪದ ನೆಲ್ಲೂಗಿ, ಸಿದ್ದಾರೂಢ ಅವರಳ್ಳಿ ಸಂಗೀತ ಗಾಯಕರು, ಬಂಡೆಪ್ಪ ಹಡಪದ ಹೆಬ್ಬಾಳ , ಬಾಬು ಮೇಳಕುಂದಾ, ಸಿದ್ದು ಹಡಪದ ಕೋರವಾರ. ಹಾಗೂ ಅನೇಕ ಪದಾಧಿಕಾರಿಗಳು. ಹಾಗೂ
ಸಮಾಜದ ಹಿರಿಯರು. ಹಾಗೂ ಯುವಕ ಮಿತ್ರರು. ಸೇರಿದಂತೆ ಅನೇಕ ಮಹಿಳಾ ತಾಯಂದಿರು ಈ ಕಾರ್ಯಕ್ರಮ ಕ್ಕೆ ಪೂರ್ವಭಾವಿ ಸಭೆಯಲ್ಲಿ ಬಂದು ಈ ಕಾರ್ಯಕ್ರಮ ಯಶಸ್ವಿಯಾಗಿ ಮಾಡಲು ಸಹಕರಿಸಿದ ತಮ್ಮೆಲ್ಲರಿಗೊ ಈ ಮೂಲಕ
ಮತ್ತು ಈ ಪತ್ರಿಕೆಯ ಮೂಲಕ ತಮ್ಮೆಲ್ಲರಿಗೊ ಧನ್ಯವಾದಗಳು ಡಾ.ಮಲ್ಲಿಕಾರ್ಜುನ ಬಿ.ಹಡಪದ ಸುಗೂರ ಎನ್ ಕಲಬುರಗಿ ಜಿಲ್ಲೆಯ ಸಂಘಟನಾ ಕಾರ್ಯದರ್ಶಿಗಳು ತಿಳಿಸಿದರು .
Latest NEWS of Your Profile Location |
Latest VIDEO NEWS of Your Profile Location |
POPULAR NEWS of Your Profile Location |
AFZALPUR (0), CHITTAPUR (5), | AFZALPUR (0), CHITTAPUR (0), | AFZALPUR (0), CHITTAPUR (5), |
1.ಸೆಕ್ಟರ್ ಅಧಿಕಾರಿ ಮತ್ತು ಮಾಸ್ಟರ್ ಟ್ರೇನರ್ಗಳಿಗೆ ತರಬೇತಿ:ಮತದಾನ ದಿನದಂದು ಸೆಕ್ಟರ್ ಅಧಿಕಾರಿಗಳ ಪಾತ್ರ ಮುಖ್ಯ-ಬಿ.ಫೌಜಿಯಾ ತರನ್ನುಮ್ VIEW ,
2.ಆದಾಯ ತೆರಿಗೆ ಮತ್ತು ವಾಣಿಜ್ಯ ತೆರಿಗೆ ಅಧಿಕಾರಿಗಳ ಜೊತೆ ಡಿ.ಸಿ. ಸಭೆ:ಅಕ್ರಮ ಹಣ ಮತ್ತು ಉಚಿತ ಉಡುಗರೆ ಮೇಲೆ ಹದ್ದಿನ ಕಣ್ಣಿಡಿ-ಬಿ.ಫೌಜಿಯಾ ತರನ್ನುಮ್ VIEW , 3.ಚುನಾವಣೆ ನೀತಿ ಸಂಹಿತೆ ಹಿನ್ನೆಲೆ:ಅಕ್ರಮ ಮದ್ಯ ಸಾಗಾಟ ಮತ್ತು ಹಂಚಿಕೆಗೆ ಕಡಿವಾಣ ಹಾಕಿ-ಬಿ.ಫೌಜಿಯಾ ತರನ್ನುಮ್ VIEW , 4.ಚಿತ್ತಾಪೂರ,ಕಲಬುರಗಿ ಗ್ರಾಮೀಣ ಮತಕ್ಷೇತ್ರಕ್ಕೆ ಡಿ.ಸಿ. ಭೇಟಿ:ಮತಗಟ್ಟೆಯ ಮೂಲಸೌಕರ್ಯ ಪರಿಶೀಲನೆ VIEW , 5.ಲೋಕಸಭೆ ಚುನಾವಣೆ ಜಿಲ್ಲಾ ಮಟ್ಟದ ನೋಡಲ್ ಅಧಿಕಾರಿಗಳ ಸಭೆ:ಎಂ.ಸಿ.ಸಿ ಕಟ್ಟುನಿಟ್ಟಾಗಿ ಪಾಲಿಸಿ,ಚೆಕ್ ಪೋಸ್ಟ್ ತಪಾಸಣೆ ತೀವ್ರಗೊಳಿಸಿ-ಬಿ.ಫೌಜಿಯಾ ತರನ್ನುಮ್ VIEW , 6.ಸೂಗೂರ. ಎನ್ ಮಠದಲ್ಲಿ ಶ್ರೀಭೋಜಲಿಂಗೇಶ್ವರ 29ನೇ ವರ್ಷದ ಜಾತ್ರೆಯ ರಥೋತ್ವವ | ಧರ್ಮ ಸಭೆಅಜ್ಞಾನದ ನಡುವೆ ಧರ್ಮ ಸಂಕಷ್ಟದಲ್ಲಿದೆ: ಮಹಾಂತಶ್ರೀ VIEW , 7.ಜೇವರ್ಗಿ, ಅಫಜಲಪೂರನಲ್ಲಿ ಡಿ.ಸಿ. ಸಂಚಾರ:ಲೋಕಸಭೆ ಚುನಾವಣೆ ಪೂರ್ವಸಿದ್ಧತೆ ಕಾರ್ಯ ಪರಿಶೀಲನೆ VIEW , 8.ಲೋಕಸಭೆ ಸಾರ್ವತ್ರಿಕ ಚುನಾವಣೆ ಘೋಷಣೆ:ಮೇ 7ಕ್ಕೆ ಮತದಾನ,ಜೂನ್ 4ಕ್ಕೆ ಮತ ಎಣಿಕೆ,ತಕ್ಷಣದಿಂದಲೆ ಜಿಲ್ಲೆಯಾದ್ಯಂತ ನೀತಿ ಸಂಹಿತೆ ಜಾರಿ-ಬಿ.ಫೌಜಿಯಾ ತರನ್ನುಮ್ VIEW , 9.ಶ್ರೀ ರಾಘವ ಚೈತನ್ಯ ಶಿವಲಿಂಗಕ್ಕೆ ಮಹಾ ಪೂಜೆ ಹಿನ್ನೆಲೆ:ಆಳಂದ ತಾಲೂಕಿನಲ್ಲಿ ಮದ್ಯ ಮಾರಾಟ ನಿಷೇಧ VIEW , 10.ಕಲ್ಯಾಣ ಕರ್ನಾಟಕ ಭಾಗದಲ್ಲಿ 137 ಕರ್ನಾಟಕ ಪಬ್ಲಿಕ್ ಶಾಲೆ ಸ್ಥಾಪನೆ-ಎಸ್.ಮಧು ಬಂಗಾರಪ್ಪ VIEW , 11.ಪುನರ್ ನವೀಕರಣಗೊಂಡ ಶರಣಬಸವೇಶ್ವರ ಕೆರೆ ಉದ್ಯಾನವನ ಲೋಕಾರ್ಪಣೆ ಕಲಬುರಗಿ ನಗರದಲ್ಲಿನ ಕೆರೆ, ಉದ್ಯಾನವನ ಸಂರಕ್ಷಣೆಗೆ ಕ್ರಮ-ಪ್ರಿಯಾಂಕ್ ಖರ್ಗೆ VIEW , 12.ಬೇಸಿಗೆ ಹಿನ್ನೆಲೆ:ಸೊನ್ನ ಬ್ಯಾರೇಜಿಗೆ ಭೇಟಿ,ಕುಡಿಯುವ ನೀರು ಸಂಗ್ರಹಣೆ ಮಾಹಿತಿ ಪಡೆದ ಡಿ.ಸಿ VIEW , 13.ಸುಗೂರ ಎನ್ ಗ್ರಾಮದಲ್ಲಿ 75 ನೇ ವರ್ಷದ ಗಣರಾಜ್ಯೋತ್ಸ VIEW , 14.ಸಬ್ ರಿಜಿಸ್ಟರ್ ಕಚೇರಿಗೆ ಸಚಿವ ಕೃಷ್ಣ ಬೈರೇಗೌಡ ಭೇಟಿ VIEW , 15.ಕೋಟೆ ಮಾದರಿಯ ಸೂಪರ್ ಮಾರ್ಕೆಟ್ ಬಸ್ ನಿಲ್ದಾಣ ಲೋಕಾರ್ಪಣೆಗೆ ಕ್ಷಣಗಣನೆ VIEW , 16.ಕಲಬುರಗಿಗೆ ಆಗಮಿಸಿದ ಪ್ರಧಾನಿ ಮೋದಿ ಅವರನ್ನು ಹಲವು ಪ್ರಮುಖ ನಾಯಕರಿಂದ ಸ್ವಾಗತ VIEW , 17.ನಾಳೆ ಬೆಳಿಗ್ಗೆ ಕಲಬುರಗಿಗೆ ಆಗಮಿಸಲಿರುವ ಪ್ರಧಾನಿ ಮೋದಿ VIEW , 18.ಕರ್ನಾಟಕ ಸಂಭ್ರಮ-50 ಜ್ಯೋತಿ ರಥಯಾತ್ರೆಗೆ ಕಲಬುರಗಿ ನಗರದಲ್ಲಿ ಅದ್ದೂರಿ ಸ್ವಾಗತ:ಕುಂಭ ಕಳಸ ಹೊತ್ತು ಸ್ವಾಗತಿಸಿದ ಡಿ.ಸಿ. ಬಿ.ಫೌಜಿಯಾ ತರನ್ನುಮ್ VIEW , 19.ಜ.16 ರಿಂದ ಕಲಬುರಗಿ, ಯಾದಗಿರಿ, ಬೀದರನಲ್ಲಿ ಮಾನವ ಹಕ್ಕುಗಳ ಆಯೋಗದಿಂದ ಸಿಟ್ಟಿಂಗ್ಸ್:ಸಾರ್ವಜನಿಕರ ಅಹವಾಲು ಆಲಿಕೆ,ಸ್ಥಳದಲ್ಲಿಯೇ ಪ್ರಕರಣ ವಿಲೇವಾರಿ VIEW , 20.ಕಲಬುರಗಿಯಲ್ಲಿ ಮಾನವ ಹಕ್ಕುಗಳ ಆಯೋಗದ ಪೀಠದಿಂದ ಅಹವಾಲು ಆಲಿಕೆ VIEW ,
1.ಏಪ್ರಿಲ್. 19 ರಂದು 13 ನಾಮಪತ್ರಗಳ ಸಲ್ಲಿಕೆ VIEW ,
2.ಇಂದು ಜನಸಂಪರ್ಕ ಸಭೆ VIEW , 3.ಭಾರತ ಚುನಾವಣಾ ಆಯೋಗದಿಂದ ಸಾಮಾನ್ಯ ವೀಕ್ಷಕ, ವೆಚ್ಚ ವೀಕ್ಷಕರ ನೇಮಕ: ಜನಸಾಮಾನ್ಯರು ಕುಂದುಕೊರತೆಗಳಿದ್ದಲ್ಲಿ ಅಧಿಕಾರಿಗಳಿಗೆ ಸಲ್ಲಿಸಲು ಮನವಿ VIEW , 4. ಇಂದು 10 ನಾಮಪತ್ರಗಳ ಸಲ್ಲಿಕೆ : लोकसभा नामांकन VIEW , 5.ಎಲ್ಲ ಮಾಧ್ಯಮ ಕಚೇರಿಗಳಿಗೆ, VIEW , 6.ಲೋಕಸಭಾ ಸಾರ್ವತ್ರಿಕ ಚುನಾವಣೆ-2024 ಮೇ 5ರಂದು ಸಂಜೆ 6 ಗಂಟೆಯಿAದ ಪ್ರಾರಂಭಿಸಿ 2024ರ ಜೂನ್ 7 ರಂದು ಮತದಾನ ಮುಕ್ತಾವಾಗುವರೆಗೆ ಕಲಂ 144ರ ಮೇರೆಗೆ ಪ್ರತಿಬಂಧಕಾಜ್ಞೆ ಜಾರಿ -:ಜಿಲ್ಲಾಧಿಕಾರಿ ಗೋವಿಂದರೆಡ್ಡಿ VIEW , 7.ಚುನಾವಣೆಗೆ ನಿಯೋಜಿತ ಅಧಿಕಾರಿಗಳ ಮೇಲೆ ಹೆಚ್ಚಿನ ಜವಾಬ್ದಾರಿಗಳಿಗೆ- ಚುನಾವಣಾ ವೀಕ್ಷಕ- ದೀಪಂಕರ್ ಮೋಹಪಾತ್ರ VIEW , 8.ಏಪ್ರಿಲ್. 17 ರಂದು 6 ನಾಮಪತ್ರಗಳ ಸಲ್ಲಿಕೆ VIEW , 9.ಏಪ್ರೀಲ್ 19ರಂದು ವಿಕಲಚೇತರರಿಂದ ವಿಶೇಷ ಮತದಾನ ಜಾಗೃತಿ ಜಾಥ VIEW , 10.ಏಪ್ರಿಲ್ 16 ರಂದು 7 ನಾಮಪತ್ರಗಳ ಸಲ್ಲಿಕೆ VIEW , 11.ಯುಜಿ- ಸಿಇಟಿ ಪರೀಕ್ಷೆಗಳನ್ನು ಸುಸೂತ್ರವಾಗಿ ನಡೆಸಿ -:ಜಿಲ್ಲಾಧಿಕಾರಿ ಗೋವಿಂದರೆಡ್ಡಿ VIEW , 12.ದ್ವೀತಿಯ ಪಿ.ಯು.ಸಿ ಫಲಿತಾಂಶ ಮೀರಾಗ0ಜ ಮೊರಾರ್ಜಿ ದೇಸಾಯಿ ಬಾಲಕಿಯರ ವಸತಿ ಕಾಲೇಜಿಗೆ ಶೇ. 100ರಷ್ಟು ಫಲಿತಾಂಶ ಸಾಧನೆ VIEW , 13.ಅಗ್ನಿಶಾಮಕ ಸೇವ ಸಪ್ತಾಹ ದಿನದ ಅಂಗವಾಗಿ ಅಗ್ನಿಶಾಮನದ ಕಾರ್ಯದಲ್ಲಿ ವೀರ ಮರಣ ಹೊಂದಿದ ಅಗ್ನಿಶಾಮಕರಿಗೆ ಶ್ರದ್ದಾಂಜಲಿ VIEW , 14.ಏಪ್ರಿಲ್ 15 ರಂದು ಮೂರು ನಾಮಪತ್ರಗಳ ಸಲ್ಲಿಕೆ VIEW , 15.ಅಂಬೇಡ್ಕರರು ಜಗತ್ತಿಗೆ ಮಾದರಿಯಾದ ಸಂವಿಧಾನ ರಚಿಸಿದ್ದಾರೆ -:ಜಿಲ್ಲಾ ಚುನಾವಣಾಧಿಕಾರಿ ಗೋವಿಂದರೆಡ್ಡಿ VIEW , 16.ಏ.15 ಮತ್ತು 16 ರಂದು ಲೋಕಾಯುಕ್ತ ಅಹವಾಲು ಸ್ವೀಕಾರ VIEW , 17. ಮಧ್ಯ ಮಾರಾಟ ನಿಷೇಧಿಸಿ ಜಿಲ್ಲಾಧಿಕಾರಿಗಳ ಆದೇಶ VIEW , 18.ಬೀದರ ಜಿಲ್ಲೆಯ ಚುನಾವಣಾ ವೆಚ್ಚ ವೀಕ್ಷಕರಾಗಿ ಎಸ್. ಈಶ್ವರ ನೇಮಕ VIEW , 19.ಎಪ್ರೀಲ್ 15 ರಂದು ಕಾರಂಜಾ ಜಲಾಶಯದಿಂದ ನೀರು ಬಿಡುಗಡೆ VIEW , 20.ಲೋಕಸಭೆ ಎ. 12ರಂದು ಎರಡು ನಾಮಪತ್ರಗಳ ಸಲ್ಲಿಕೆ VIEW , |
1.ವೀರಶೈವ ಸಮಾಜದ ಒಳ ಪಂಗಡಗಳ ರಾಜ್ಯಮಟ್ಟದ ದ್ವಿತೀಯ ವಧು-ವರರ ಸಮಾವೇಶ VIEW ,
2.ನಾಡಿನ ಜನತೆಗೆ ಕ್ರಿಸ್ ಮಸ್ ಹಬ್ಬದ ಶುಭಾಶಯಗಳು: ಮಾಲೀಕಯ್ಯ ಗುತ್ತೇದಾರ್ VIEW , 3.Voter list enrollment VIEW , 4.Mens open tennis VIEW , 5. ಕಲಬುರಗಿಯಲ್ಲಿ ಬೆಳ್ಳಂಬೆಳಗ್ಗೆ ಎರಡು ಕಡೆ ಲೋಕಾಯುಕ್ತ ದಾಳಿ VIEW , 6.ಕಲಬುರಗಿ ಕೆ. ಇ. ಎ kea ಪರೀಕ್ಷೆಯಲ್ಲಿ ಬ್ಲೂಟುತ್ ಬಳಸಿ ಪರೀಕ್ಷೆ ಬರೆಯುತ್ತಿದ್ದ ಅಭ್ಯರ್ಥಿ ಬಂಧನ VIEW , 7.ರೈತರ ನೀರಿನ ಸಮಸ್ಯೆ, ವಿದ್ಯುತ್ ಸಮಸ್ಯೆ ಹಾಗೂ ಕಬ್ಬು ಬೆಳೆಗಾರರ ಮತ್ತು ರೈತರ ವಿವಿಧ ಬೇಡಿಕೆಗಳನ್ನು ಈಡೇರಿಸಲು ರಾಜ್ಯ ಹೆದ್ದಾರಿ ತಡೆದು ಬೃಹತ್ ಪ್ರತಿಭಟನೆ... VIEW ,
1.ಜೆಜೆಎಮ್ ಕಳಪೆ ಕಾಮಗಾರಿ ಆರೋಪ : ಗ್ರಾಮಸ್ಥರಿಂದ ತಾಪಂ ಇಓಗೆ ಮನವಿ ಗುಣಮಟ್ಟದ ಕಾಮಗಾರಿ ಕೈಗೊಳ್ಳಲು ಒತ್ತಾಯ VIEW ,
2.ಬೇಟಿ ಬಚಾವೋ, ಬೇಟಿ ಪಡಾವೋ ಜಾಗೃತಿ ಜಾಥಾ, ಹೆಣ್ಣು ಮಕ್ಕಳಿಗೆ ಶಿಕ್ಷಣ ನೀಡಿ : ನ್ಯಾ. ಚವ್ಹಾಣ VIEW , 3.ದುಬೈನಿಂದ ನಾಡಿನ ಜನತೆಗೆ ಶುಭ ಕೋರಿದ ಮಾಲಿಕಯ್ಯ ಗುತ್ತೇದಾರ VIEW , 4.बहन के शादी के दिन भाई की ट्रैन ट्रैक पर मृत्यु VIEW , 5.ವೀರಶೈವ ಸಮಾಜದ ಒಳ ಪಂಗಡಗಳ ರಾಜ್ಯಮಟ್ಟದ ದ್ವಿತೀಯ ವಧು-ವರರ ಸಮಾವೇಶ VIEW , 6.ನಾಡಿನ ಜನತೆಗೆ ಕ್ರಿಸ್ ಮಸ್ ಹಬ್ಬದ ಶುಭಾಶಯಗಳು: ಮಾಲೀಕಯ್ಯ ಗುತ್ತೇದಾರ್ VIEW , 7.IPC 268 : public Nuisance : Road, Footpath Blocking VIEW , 8.संसद मे हमला करने वाले देशभक्त या देशद्रोही ? यूसीपी : अध्यक्ष : विनय बिरादर VIEW , 9.प्रॉपर्टी माफियों को करेंगे ख़त्म : यूसीपी अध्यक्ष विनय बिरादर VIEW , 10.Narendar Modi vs Vinay Biradar 2024 Elections : viral news VIEW , 11.* जनता की आवाज़ कविता के रूप मे * VIEW , 12.Kanakadas jayanti VIEW , 13.Voter list enrollment VIEW , 14.Mens open tennis VIEW , 15.ಭೀಕರ ರಸ್ತೆ ಅಪಘಾತ ಸ್ಥಳದಲ್ಲೆ ಮೃತಪಟ್ಟ ಆಟೋ ಚಾಲಕ VIEW , 16.ಸಂಸ್ಥೆಯು ಕನ್ನಡ ಹಬ್ಬದ ಆಚರಣೆ , ಸತ್ಯ ಮೇವ ಜಯತೆ” NGO VIEW , 17. ಕಲಬುರಗಿಯಲ್ಲಿ ಬೆಳ್ಳಂಬೆಳಗ್ಗೆ ಎರಡು ಕಡೆ ಲೋಕಾಯುಕ್ತ ದಾಳಿ VIEW , 18.Mp Dr syed nasir hussain rajsabha cwc member come to bidar VIEW , 19.ಕಲಬುರಗಿ ಕೆ. ಇ. ಎ kea ಪರೀಕ್ಷೆಯಲ್ಲಿ ಬ್ಲೂಟುತ್ ಬಳಸಿ ಪರೀಕ್ಷೆ ಬರೆಯುತ್ತಿದ್ದ ಅಭ್ಯರ್ಥಿ ಬಂಧನ VIEW , 20.Samman for Valmiki guru VIEW , |
1.ಅಲ್ಲಮ ಪ್ರಭು ಪಾಟೀಲ್ ಅವರಿಗೆ ಸಚಿವ ಸ್ಥಾನದ ಬೇಡಿಕೆ: ಯುವ ಮುಖಂಡ ಪ್ರದೀಪ್ ಮಾಡಿಯಾಳ್ VIEW (231604) ,
2.Mohammed Abdul Rehman appointed as Gulbarga District President, Universe Citizen Party VIEW (28191) , 3.ಮತದಾರರ ಪಟ್ಟಿಯಲ್ಲಿ ಹೆಸರು ನೊಂದಾಯಿಸಿಕೊಳ್ಳುವಂತೆ ಪಾಲಿಕೆ ಆಯುಕ್ತರ ಮನವಿ VIEW (12962) , 4.ಜಿಲ್ಲಾ ಹಡಪದ ಅಪ್ಪಣ್ಣ ಸಮಾಜ ಕಲಬುರಗಿ ವತಿಯಿಂದ ಅನಾಥ ನಿರ್ಗತಿಕರಿಗೆ ಉಚಿತ ಕ್ಷೌರ ಸೇವೆ ಮಾಡಿದ ಡಾ. ಎಂ.ಬಿ ಹಡಪದ ಸುಗೂರ VIEW (8093) , 5.ಪೂಜ್ಯ ಚಿರಂಜೀವಿ ದೊಡ್ಡಪ್ಪ ಅಪ್ಪ ರವರ ಜನುಮದಿನದ ನಿಮಿತ್ತ ಶರಣಬಸವೇಶ್ವರ ಗದ್ದುಗೆಗೆ ವೇದಿಕೆಯಿಂದ ದ್ವಿತೀಯ ವರ್ಷದ ಲಕ್ಷ ಪುಷ್ಪ ಬಿಲ್ವಾರ್ಚನೆ ಕಾರ್ಯಕ್ರಮ VIEW (7755) , 6.ಕಾನೂನು ಅಧಿಕಾರಿ ಹುದ್ದೆಗೆ ಅರ್ಜಿ ಆಹ್ವಾನ VIEW (6812) , 7.ಬೀದರ ಜಿಲ್ಲಾ ಹಡಪದ ಅಪ್ಪಣ್ಣ (ಕ್ಷೌರಿಕ) ವತಿಯಿಂದ ಡಾ.ಮಲ್ಲಿಕಾರ್ಜುನ ಬಿ.ಹಡಪದ ಸುಗೂರ ಎನ್ ಗೇ ಗೌರವ ಸನ್ಮಾನ VIEW (6700) , 8.Free Demat Account Service VIEW (6588) , 9.ಸ್ವಾವಲಂಬಿ ಸಾರಥಿ ಯೋಜನೆಗೆ ಅರ್ಜಿ ಆಹ್ವಾನ VIEW (6302) , 10.ಸಮಸ್ತ ಜನತೆಗೆ ಆಯುಧಪೂಜೆದ ಶುಭಾಶಯಗಳು VIEW (6247) , 11.ಕಲಬುರಗಿ ಜಿಲ್ಲೆಯ ವಿವಿಧ ವಿಧಾನಸಭಾ ಕ್ಷೇತ್ರಗಳಿಗೆ ಭೇಟಿ ನೀಡಿ ಬರ ಅಧ್ಯಯನ: ಬಿ.ವೈ ವಿಜಯೇಂದ್ರ VIEW (6232) , 12.ಬಿಜೆಪಿಗೆ ನೂತನ ಸಾರಥಿ: ಕಾರ್ಯಕರ್ತರ ಸಂಭ್ರಮ VIEW (6215) , 13.ಕರ್ನಾಟಕ ರಾಜ್ಶ ಛಲವಾದಿ ಮಹಾಸಭ ಕಲಬುರ್ಗಿ ಜಿಲ್ಲಾ ಶಾಖೆವತಿಯಿಂದ: ವೀರ ವನಿತೆ ಒನಕೆ ಓಬ್ಬವರವರ ಜಯಂತ್ಶೋತ್ಸವ. ಆಚರಣೆ VIEW (6188) , 14.ಶಾಸಕರಾದ ಅಲಂ ಪ್ರಭು ಪಾಟೀಲ ಅವರಿಂದ ವಿವಿಧ ಕಾಮಗಾರಿಗೆ ಅಡಿಗಲ್ಲು ಸಮಾರಂಭ VIEW (6164) , 15.ಈ ವಾಟ್ಸಪ್ ಸಂದೇಶ ನಿಮಗೂ ಬಂತಾ? VIEW (6105) , 16.ಜಿಕಾ ವೈರಸ್ ಸೋಂಕಿನ ಬಗ್ಗೆ ಭಯಬೇಡ !! ಎಚ್ಚರವಿರಲಿ VIEW (6079) , 17.ಸುಗೂರ ಎನ್ ಗ್ರಾಮದ ಶ್ರೀ ಭೋಜಲಿಂಗೇಶ್ವರ ಅಂಭಾ ಭವಾನಿ ಪಲ್ಲಕ್ಕಿ ಉತ್ಸವ ಶನಿವಾರ 28ಕ್ಕೆ ಜರುಗುವುದು. ಶ್ರೀ ಹಿರಗಪ್ಪ ತಾತನವರ ಭವ್ಯ ಮೆರವಣಿಗೆ. VIEW (6025) , 18.ಕಲಬುರಗಿ ನಗರ ಪೊಲೀಸ ಆಯುಕ್ತಾಲಯದ ವ್ಯಾಪ್ತಿಯ ವಿವಿಧ ಬಡಾವಣೆಗಳಲ್ಲಿ ಜನ ಸಂಪರ್ಕ ಸಭೆ ನಡೆಸಲಾಯಿತು VIEW (6024) , 19.ಹೆಸರಾಯಿತು ಕರ್ನಾಟಕ-ಉಸಿರಾಗಲಿ ಕನ್ನಡ VIEW (5950) , 20.ಚುನಾವಣಾ ಜಾಗೃತಿ ಮತ್ತು ವಿಶೇಷ ನೋಂದಣಿ ಅಭಿಯಾನ:ಹಳೇ ವಿದ್ಯಾರ್ಥಿಗಳನ್ನು ಸಂಪರ್ಕಿಸಿ ಮತದಾರರ ಪಟ್ಟಿಯಲ್ಲಿ ಹೆಸರು ಸೇರಿಸಲು ಪ್ರೇರೇಪಿಸಿ-ಬಿ.ಫೌಜಿಯಾ ತರನ್ನುಮ್ VIEW (5861) ,
1.ಕನ್ನಡ ಭವನಕ್ಕೆ 1 ಕೋಟಿ ರೂ. ಬಿಡುಗಡೆ, ಪ್ರಾಧಿಕಾರದ ಅಧ್ಯಕ್ಷರಿಗೆ ಒಕ್ಕೂಟದಿಂದ ಅಭಿನಂದನೆ VIEW (391970) ,
2.ಮಾದ್ಯಮದ ಮುಂದೆ ಬಿಕ್ಕಿಬಿಕ್ಕಿ ಅತ್ತ ಪ್ರಭು ಚೌಹಾಣ್ VIEW (273599) , 3.ಅಲ್ಲಮ ಪ್ರಭು ಪಾಟೀಲ್ ಅವರಿಗೆ ಸಚಿವ ಸ್ಥಾನದ ಬೇಡಿಕೆ: ಯುವ ಮುಖಂಡ ಪ್ರದೀಪ್ ಮಾಡಿಯಾಳ್ VIEW (231604) , 4.ಖಾನಪುರದಲ್ಲಿ ರಿಲಯನ್ಸ್ ಫೌಂಡೇಷನ್ ಬೀದರ್ ವತಿಯಿಂದ ಸ್ಥಳಿಯ ಗ್ರಾಪಂ ಸಹಯೋಗದಲ್ಲಿ ವಿಶ್ವ ಪರಿಸರ ದಿನಾಚರಣೆ ಜರುಗಿತು. VIEW (225250) , 5.ಜ್ಞಾನ,ಸಂಪತ್ತಿನ ಜೊತೆಗೆ ವಿನಯ ಮುಖ್ಯ VIEW (223838) , 6.ಊರಿಗೆ ಬಸ್ ಇಲ್ಲವೆಂದು ಸಾರಿಗೆ ಬಸ್ ಚಲಾಯಿಸಿಕೊಂಡು ಹೋದ ಭೂಪ VIEW (222719) , 7.ಭಕ್ತಿಯಲ್ಲಿ ಶಕ್ತಿ ಅಡಗಿದೆ ಅಂಬಿಕಾ ಸಿದ್ದೆಸೂರೆ VIEW (222632) , 8.ವಿಶ್ವ ಪರಿಸರ ದಿನಾಚರಣೆ ಶಾಶ್ವತ ಜಾಗೃತಿ ಮೂಡಿಸುವ ಕಾರ್ಯವಾಗಲಿ. VIEW (222036) , 9.ಕಳ್ಳತನವಾದ ಮುದ್ದೆ ಮಾಲು ಪತ್ತೆ VIEW (219632) , 10.ಓಪನ್ ಹಾರ್ಟ್ ಸರ್ಜರಿ/ಬೈಪಾಸ್ ಸರ್ಜರಿ ಗೆ ಅವಕಾಶ. VIEW (219465) , 11.ಜೀವನದಲ್ಲಿ ಉತ್ಸಾಹ ಅತಿ ಮುಖ್ಯ VIEW (219259) , 12.ADMISSION ARE OPEN VIEW (219246) , 13.ಕುಡಿಯುವ ನೀರಿಗಾಗಿ ಜಂಬಗಿ (ಬಿ) ಗ್ರಾಪಂಗೆ ಮುತ್ತಿಗೆ ಹಾಕಿದ ಮಹಿಳೆಯರು VIEW (217275) , 14.ಎಕಲಾರ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಓದುತ್ತಿರುವ ಮಕ್ಕಳು ನಿಜಕ್ಕೂ ಪುಣ್ಯವಂತರು ಎಂದು ಬೀದರ್ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಚನ್ನಬಸವಣ್ಣ ಲಂಗೋಟಿ ಅಭಿಪ್ರಾಯ ಪಟ್ಟರು. VIEW (216684) , 15. ಕನ್ನಡದಲ್ಲಿ ನಾಮಫಲಕವನ್ನು ಬರೆಯುವ ಕುರಿತು ಕ ರ ವೇ ಆಗ್ರಹ VIEW (210850) , 16.ಅನುಭವ ಮಂಟಪ ಸಂಸ್ಕೃತಿ-ಸಂಸ್ಕಾರ ಶಿಬಿರ ಸಮಾರೋಪ ಸಮಾರಂಭ VIEW (210398) , 17.ಬಸ್ಸಿನ ವ್ಯವಸ್ಥೆ ಇಲ್ಲ ಕ್ಲಾಸ್ ತಪ್ಪಲಾಗುತ್ತಿಲ್ಲ:ವಿದ್ಯಾರ್ಥಿಗಳ ಆಕ್ರೋಶ VIEW (209708) , 18.ಮಾದಕ ವಸ್ತುಗಳ ಮಾರಾಟ ಜಾಲ ಕಂಡುಬoದಲ್ಲಿ ಮಾಹಿತಿ ನೀಡಿ :ಅಬಕಾರಿ ಉಪ ಆಯುಕ್ತ ಎಂ.ಡಿ. ಇಸ್ಮಾಯಿಲ್ ಇನಾಮದಾರ VIEW (209410) , 19.ಈಶ್ವರ್ ಖಂಡ್ರೆ ಅವರಿಗೆ ಉಪಮುಖ್ಯಮಂತ್ರಿ ಹುದ್ದೆ ನೀಡುವಂತೆ ಸುಧಾಕರ ಕೊಳ್ಳುರ ಆಗ್ರಹ VIEW (208955) , 20.ಪಿಯು ಬಡ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸೌಲಭ್ಯ. VIEW (208028) , |
All right reserved. Copyrights 2020 by: www.UcpDevelopers.com and by www.UcpVoiceNews.com